Future Tech
AI ಬಗ್ಗೆ ನಾವು ಭಯಪಡಬೇಕೇ? ಯಾಕೆ ಕಂಪನಿಗಳು ಭಯದ ವಾತಾವರಣ ಸೃಷ್ಟಿಸುತ್ತಿವೆ?
Artificial Intelligence ಅಥವಾ AI ಕಂಪನಿಗಳೇ ಜನರು ತಮ್ಮ ಬಗ್ಗೆ ಭಯಪಡುವಂತೆ ಮಾಡುತ್ತಿದ್ದಾರೆಯೇ?
ಹೀಗೊಂದು ಪ್ರಶ್ನೆ ಈಗ ಜಗತ್ತನ್ನೇ ಕಾಡುತ್ತಿದೆ. ಸಾಮಾನ್ಯವಾಗಿ ಯಾವುದೇ ಕಂಪನಿ ತನ್ನ ಉತ್ಪನ್ನವನ್ನು ಭಯಾನಕವಾಗಿ ತೋರಿಸಲು ಯಾಕೆ ಬಯಸುತ್ತದೆ? ಎಂಬ...


