
ಸಮುದ್ರದಾಚೆಯಿಂದ ಬಂದು ಭಾರತೀಯರ ಮನ ಗೆದ್ದ Radio Ceylon!
ಬೆಂಗಳೂರು: ಇಂದಿನ ಕಾಲದಲ್ಲಿ ಹಾಡು ಕೇಳಲು ರೇಡಿಯೋ ಡಯಲ್ ತಿರುಗಿಸುವ ಅಗತ್ಯವಿಲ್ಲ. ಮೊಬೈಲ್ ತೆಗೆದುಕೊಂಡು ಒಂದು ಹಾಡಿನ ಹೆಸರು ಟೈಪ್ ಮಾಡಿದರೆ ಸಾಕು. ಆದರೆ ಒಂದು ಕಾಲದಲ್ಲಿ ಹೊಸ ಹಾಡು ಕೇಳುವುದೇ ಒಂದು...

Gen Z ನಿಜಕ್ಕೂ ದುರ್ಬಲವೇ? ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಮಾತಿನ ಹಿಂದಿರುವುದು ಯಾವ ಆರೋಪ?
ಬೆಂಗಳೂರು: ನಮ್ಮ ಕಾಲದಲ್ಲಿ ಇಷ್ಟು ಸೌಲಭ್ಯಗಳಿರಲಿಲ್ಲ… ಆದರೂ ನಾವು ಎಲ್ಲವನ್ನೂ ಎದುರಿಸಿದ್ದೇವೆ... ಇಂದಿನ ಯುವಕರಿಗೆ ಸಣ್ಣ ಸಮಸ್ಯೆಯನ್ನೂ ಸಹಿಸಿಕೊಳ್ಳಲು ಆಗುವುದಿಲ್ಲ... ಹಿಂದಿನ ಪೀಳಿಗೆ ಗಟ್ಟಿಯಾಗಿತ್ತು; ಈಗಿನವರು ತುಂಬಾ ಸೂಕ್ಷ್ಮ...
ಇಂತಹ ಮಾತುಗಳು ಬಹುತೇಕ ಪ್ರತಿಯೊಂದು...

ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ: 365 ಮಂದಿ ಅಪರಾಧ ಪ್ರಕರಣಗಳಲ್ಲಿ ಭಾಗಿ!
ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಕುರಿತು ರಾಜ್ಯ ಸರ್ಕಾರ ವಿಧಾನ ಪರಿಷತ್ನಲ್ಲಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 911 ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ ಎಂದು ಗೃಹ ಇಲಾಖೆ...

ಸ್ಕಾಟಿಷ್ ಸಂಸದನಿಗೆ ಕೇರಳದ ನಂಟು: ಗುರುವಾಯೂರಿನಲ್ಲಿ ಮಲಯಾಳಿ ಪ್ರೇಯಸಿಯೊಂದಿಗೆ ವಿವಾಹ
ಕೊಚ್ಚಿ: ಸ್ಕಾಟ್ಲೆಂಡ್ನ ಸಂಸದ ಮಾರ್ಟಿನ್ ಡೇ ಅವರು ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಮಲಯಾಳಿ ನಿತಿನ್ ಚಂದ್ ಅವರನ್ನು ವಿವಾಹವಾಗಿದ್ದಾರೆ. ಸುಮಾರು 10 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ಇದೀಗ ದಾಂಪತ್ಯದ ಹೊಸ...
ದೆಹಲಿಯಲ್ಲಿ ಸುಧಾರಿತ ಟೋಲಿಂಗ್ ವ್ಯವಸ್ಥೆ ಉದ್ಘಾಟನೆ: ವಾಹನ ನಿಲ್ಲಿಸದೇ ಟೋಲ್ ಪಾವತಿ, ಹೊಸ ತಂತ್ರಜ್ಞಾನಕ್ಕೆ...
ನವದೆಹಲಿ: ದೆಹಲಿಯ ಮುಂಡ್ಕಾ-ಬಕ್ಕರ್ವಾಲಾ ಟೋಲ್ ಪ್ಲಾಜಾದಲ್ಲಿ ಸುಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಬಹು ಪಥ ಮುಕ್ತ ಹರಿವು...
ಜು.1ರಿಂದ VB-G-RAM-G ಜಾರಿ: ಗ್ರಾಮೀಣರಿಗೆ ವರ್ಷಕ್ಕೆ 125 ದಿನ ಕೂಲಿ ಉದ್ಯೋಗ ಖಾತರಿ
ನವದೆಹಲಿ: ಕೇಂದ್ರ ಸರ್ಕಾರ ‘ವಿಕಸಿತ ಭಾರತ-ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ’ (VB-G-RAM-G) ಕಾಯ್ದೆ 2025 ಜಾರಿಗೆ ಅಧಿಸೂಚನೆ ಹೊರಡಿಸಿದ್ದು, ಈ ಯೋಜನೆ ದೇಶಾದ್ಯಂತ ಜುಲೈ 1ರಿಂದ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ...
ರೇಷ್ಮೆ ತ್ಯಾಜ್ಯವೇ ಆದಾಯದ ಮೂಲ: ಸಾವಯವ ಗೊಬ್ಬರ ತಯಾರಿಸಿ ಯಶಸ್ಸು ಕಂಡ ಕೋಲಾರದ ಯುವ...
ಕೋಲಾರ: ರೇಷ್ಮೆ ನಗರಿ ಎಂದೇ ಪ್ರಸಿದ್ಧವಾಗಿರುವ ಕೋಲಾರ ಜಿಲ್ಲೆಯಲ್ಲಿ ಯುವ ರೈತರೊಬ್ಬರು ರೇಷ್ಮೆ ತ್ಯಾಜ್ಯವನ್ನು ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಿ ಹೊಸ ಮಾದರಿ ನಿರ್ಮಿಸಿದ್ದಾರೆ. ರೇಷ್ಮೆ ಕೃಷಿಯಲ್ಲೇ ಸಾವಯವ ವಿಧಾನ ಅಳವಡಿಸಿಕೊಂಡಿರುವ ಈ ರೈತನ...
ಜಾಗತಿಕ ಅನಿಶ್ಚಿತತೆ ನಡುವೆ ವಿದೇಶಿ ವಿನಿಮಯ ವೆಚ್ಚ ಕಡಿಮೆ ಮಾಡಿ: ನಾಗರಿಕರಿಗೆ ಅಶ್ವಿನಿ ವೈಷ್ಣವ್...
ನವದೆಹಲಿ: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅನಿಶ್ಚಿತತೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆ ವಿದೇಶಿ ವಿನಿಮಯ ಅಗತ್ಯವಿರುವ ವಸ್ತುಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ...
ಹಂಟಾವೈರಸ್ ಜಾಗತಿಕ ಸಾಂಕ್ರಾಮಿಕವಾಗುವ ಸಾಧ್ಯತೆ ಕಡಿಮೆ: ಭೀತಿ ಬೇಡ ಎಂದ ಆರೋಗ್ಯ ತಜ್ಞರು
ವಾಷಿಂಗ್ಟನ್: ಕ್ರೂಸ್ ಹಡಗಿನಲ್ಲಿ ಕಾಣಿಸಿಕೊಂಡ ಹಂಟಾವೈರಸ್ ಸೋಂಕು ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದ್ದರೂ, ಇದು ಕೋವಿಡ್ನಂತಹ ಮಹಾಮಾರಿಯಾಗಿ ರೂಪುಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ವಿಶ್ಲೇಷಣೆಗಳು ಹಾಗೂ...
ಖಾರ್ಗ್ ದ್ವೀಪದ ಬಳಿ ಭಾರೀ ತೈಲ ಸೋರಿಕೆ ಆತಂಕ: ಇರಾನ್ ತೈಲ ಉದ್ಯಮ ಸಂಕಷ್ಟದಲ್ಲಿ?
ತೆಹ್ರಾನ್: ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪದ ಸಮೀಪ ಭಾರೀ ಪ್ರಮಾಣದ ತೈಲ ಸೋರಿಕೆ ಪತ್ತೆಯಾಗಿರುವುದಾಗಿ ವರದಿಯಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿದೆ. ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಹರಡುತ್ತಿರುವ...







