
ಸಮುದ್ರದಾಚೆಯಿಂದ ಬಂದು ಭಾರತೀಯರ ಮನ ಗೆದ್ದ Radio Ceylon!
ಬೆಂಗಳೂರು: ಇಂದಿನ ಕಾಲದಲ್ಲಿ ಹಾಡು ಕೇಳಲು ರೇಡಿಯೋ ಡಯಲ್ ತಿರುಗಿಸುವ ಅಗತ್ಯವಿಲ್ಲ. ಮೊಬೈಲ್ ತೆಗೆದುಕೊಂಡು ಒಂದು ಹಾಡಿನ ಹೆಸರು ಟೈಪ್ ಮಾಡಿದರೆ ಸಾಕು. ಆದರೆ ಒಂದು ಕಾಲದಲ್ಲಿ ಹೊಸ ಹಾಡು ಕೇಳುವುದೇ ಒಂದು...

Gen Z ನಿಜಕ್ಕೂ ದುರ್ಬಲವೇ? ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಮಾತಿನ ಹಿಂದಿರುವುದು ಯಾವ ಆರೋಪ?
ಬೆಂಗಳೂರು: ನಮ್ಮ ಕಾಲದಲ್ಲಿ ಇಷ್ಟು ಸೌಲಭ್ಯಗಳಿರಲಿಲ್ಲ… ಆದರೂ ನಾವು ಎಲ್ಲವನ್ನೂ ಎದುರಿಸಿದ್ದೇವೆ... ಇಂದಿನ ಯುವಕರಿಗೆ ಸಣ್ಣ ಸಮಸ್ಯೆಯನ್ನೂ ಸಹಿಸಿಕೊಳ್ಳಲು ಆಗುವುದಿಲ್ಲ... ಹಿಂದಿನ ಪೀಳಿಗೆ ಗಟ್ಟಿಯಾಗಿತ್ತು; ಈಗಿನವರು ತುಂಬಾ ಸೂಕ್ಷ್ಮ...
ಇಂತಹ ಮಾತುಗಳು ಬಹುತೇಕ ಪ್ರತಿಯೊಂದು...

ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ: 365 ಮಂದಿ ಅಪರಾಧ ಪ್ರಕರಣಗಳಲ್ಲಿ ಭಾಗಿ!
ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಕುರಿತು ರಾಜ್ಯ ಸರ್ಕಾರ ವಿಧಾನ ಪರಿಷತ್ನಲ್ಲಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 911 ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ ಎಂದು ಗೃಹ ಇಲಾಖೆ...

ಸ್ಕಾಟಿಷ್ ಸಂಸದನಿಗೆ ಕೇರಳದ ನಂಟು: ಗುರುವಾಯೂರಿನಲ್ಲಿ ಮಲಯಾಳಿ ಪ್ರೇಯಸಿಯೊಂದಿಗೆ ವಿವಾಹ
ಕೊಚ್ಚಿ: ಸ್ಕಾಟ್ಲೆಂಡ್ನ ಸಂಸದ ಮಾರ್ಟಿನ್ ಡೇ ಅವರು ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಮಲಯಾಳಿ ನಿತಿನ್ ಚಂದ್ ಅವರನ್ನು ವಿವಾಹವಾಗಿದ್ದಾರೆ. ಸುಮಾರು 10 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ಇದೀಗ ದಾಂಪತ್ಯದ ಹೊಸ...
ಚಿನ್ನ ಖರೀದಿ ಕಡಿಮೆ ಮಾಡಿ ಎಂದ ಪ್ರಧಾನಿ ನರೇಂದ್ರ ಮೋದಿ: ದೇಶದ ಆರ್ಥಿಕತೆಗೆ ಇದರಿಂದ...
ನವದೆಹಲಿ: ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ತಪ್ಪಿಸಿ, ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ಈಗ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯ ಸಲಹೆಯಂತೆ ಕಾಣುವ...
ಮಂಗಳ ಗ್ರಹದ ಅಪರೂಪದ ಚಿತ್ರ ಸೆರೆಹಿಡಿದ ನಾಸಾ ‘ಸೈಕಿ’ ಬಾಹ್ಯಾಕಾಶ ನೌಕೆ: ಮೇ 15ರ...
ವಾಷಿಂಗ್ಟನ್: ನಾಸಾದ ‘ಸೈಕಿ’ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಅಪರೂಪದ ಅರ್ಧಚಂದ್ರಾಕಾರದ ಚಿತ್ರವನ್ನು ಸೆರೆಹಿಡಿದಿದ್ದು, ಈ ಚಿತ್ರ ಇದೀಗ ವಿಜ್ಞಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಾಹ್ಯಾಕಾಶದ ಆಳದಿಂದ ಸೆರೆಹಿಡಿದ ಈ ದೃಶ್ಯದಲ್ಲಿ ಮಂಗಳ...
ಹಂಟಾವೈರಸ್ ಆತಂಕ: ಕೊಚ್ಚಿ ಬಂದರಿನಲ್ಲಿ ಹೈ ಅಲರ್ಟ್, ವಿದೇಶಗಳಿಂದ ಆಗಮಿಸುವ ಹಡಗುಗಳ ಮೇಲೆ ವಿಶೇಷ...
ಕೊಚ್ಚಿ: ಹಂಟಾವೈರಸ್ ಸೋಂಕು ಪತ್ತೆಯಾದ ಕ್ರೂಸ್ ಹಡಗು ಪ್ರಕರಣದ ಹಿನ್ನೆಲೆ ಕೇರಳದ ಕೊಚ್ಚಿ ಬಂದರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಬಂದರು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ವಿದೇಶಗಳಿಂದ...
YouTubeನಲ್ಲಿ ದೊಡ್ಡ ಬದಲಾವಣೆ… ಮಾತಾಡಿದರೆ ಸಾಕು, AI ವಿಡಿಯೋ ಹುಡುಕಿ ಕೊಡಲಿದೆ!
ಕಂಪ್ಯೂಟರ್ ಯುಗವನ್ನು ಹಿಂದಿಕ್ಕಿ ಈಗ Artificial Intelligence ಅಂದರೆ AI ಯುಗ ಆರಂಭವಾಗಿದೆ. ಈಗಾಗಲೇ ಮೊಬೈಲ್, ಬ್ಯಾಂಕಿಂಗ್, ವೈದ್ಯಕೀಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಐ ಪ್ರಭಾವ ಹೆಚ್ಚುತ್ತಿರುವ ನಡುವೆ, ಇದೀಗ YouTube...
ಮೊಬೈಲ್ Storage Full ಸಮಸ್ಯೆಗೆ ಗೂಗಲ್ ಸೊಲ್ಯೂಶನ್: Automatic Backup ಫೀಚರ್?
ಸ್ಮಾರ್ಟ್ಫೋನ್ ಬಳಕೆದಾರರ ದೊಡ್ಡ ತಲೆನೋವು ಎಂದರೆ Storage Full!
ಮೊಬೈಲ್ನಲ್ಲಿ ಸಾವಿರಾರು ಫೋಟೋ, ವಿಡಿಯೋ, WhatsApp ಫೈಲ್ಗಳು ತುಂಬುತ್ತಾ ಹೋದಂತೆ ಸ್ಟೋರೇಜ್ ಖಾಲಿಯಾಗುವುದು ಸಾಮಾನ್ಯ. 128GB ಅಥವಾ 256GB ಫೋನ್ ಖರೀದಿಸಿದರೂ ಕೆಲವೇ ತಿಂಗಳಲ್ಲಿ...
ತಾಯಂದಿರ ದಿನವೇ ವಿಜಯ್ ಪ್ರಮಾಣವಚನ: ‘ಮರೆಯಲಾಗದ ಉಡುಗೊರೆ’ ಎಂದ ತಾಯಿ ಶೋಭಾ ಚಂದ್ರಶೇಖರ್
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ-ರಾಜಕಾರಣಿ ವಿಜಯ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದು, ಇದೇ ದಿನ ಅಂತರರಾಷ್ಟ್ರೀಯ ತಾಯಂದಿರ ದಿನವೂ ಆಗಿರುವುದು ಕುಟುಂಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.
ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಭಾವುಕರಾಗಿ...







