ಛೇ! ಎಂಥ ಕೆಲಸವಾಯ್ತು ಮಾರಾಯ್ರೇ... ನನಗೆ ಆ ವ್ಯಕ್ತಿ ಹಾಗೇಂತ ಗೊತ್ತೇ ಇರಲಿಲ್ಲ...ಕೈ ತುಂಬ ಸಾಲ ಕೊಟ್ಟು ಮೋಸ ಹೋದ ಗೆಳೆಯನೋರ್ವ ಕೈಕೈ ಹಿಸುಕಿಕೊಳ್ಳುತ್ತಿದ್ದ.ಆತನಿಂದ ಮಾತ್ರವಲ್ಲ, ನಿತ್ಯ ಬಹುತೇಕ ಕಡೆಗಳಲ್ಲಿ, ಬಹುತೇಕ ಸಂದರ್ಭದಲ್ಲಿ...
ಎಐ ಅಲಿಯಾಸ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯಾನೇ ಕೃತಕ ಬುದ್ದಿಮತ್ತೆ…ಈ ಎರಡು ಅಕ್ಷರ ಈಗ ಜಗತ್ತನ್ನೇ ನಡುಗಿಸುತ್ತಿದೆ. ಕೋವಿಡ್‌ಗಿಂತಲೂ ಹೆಚ್ಚು ಭಯ ಹುಟ್ಟಿಸುತ್ತಿದೆ.ಐಟಿ ಸೆಕ್ಟರ್‌ನಿಂದ ಚಪರಾಸಿಯ ತನಕ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಒಂದೇ, ಎಐ...