Author: responsedesipost@gmail.com

ನವದೆಹಲಿ: ಭಾರತದ ಐಟಿ ಉದ್ಯೋಗ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹೊಸ ತಂತ್ರಜ್ಞಾನಗಳ ಬೆಳವಣಿಗೆಯಿಂದ ಸಾಂಪ್ರದಾಯಿಕ ಐಟಿ ಉದ್ಯೋಗಗಳ ಸ್ವರೂಪ ಬದಲಾಗುತ್ತಿರುವ ನಡುವೆಯೇ, ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳು (GCC) ಭಾರತದಲ್ಲಿ ಹೊಸ ತಂತ್ರಜ್ಞಾನ ಉದ್ಯೋಗಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿವೆ. GCCಗಳು ಎಂದರೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮದೇ...
ನವದೆಹಲಿ: ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತದ ಅತ್ಯಾಧುನಿಕ S-400 ವಾಯು ರಕ್ಷಣಾ ವ್ಯವಸ್ಥೆ ಪಾಕಿಸ್ತಾನದ ವಾಯು ಕಾರ್ಯಾಚರಣೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು ಎಂಬ ಮಹತ್ವದ ಮಾಹಿತಿ ಇದೀಗ ಹೊರಬಿದ್ದಿದೆ. ಈ ವ್ಯವಸ್ಥೆಯ ನಿಖರ ಸ್ಥಳಗಳನ್ನು ಪತ್ತೆಹಚ್ಚಲು ಪಾಕಿಸ್ತಾನವು ಭಾರತದಲ್ಲಿದ್ದ ಗುಪ್ತಚರ ಜಾಲ ಹಾಗೂ ‘ಸ್ಲೀಪರ್ ಸೆಲ್‌’ಗಳನ್ನು ಸಕ್ರಿಯಗೊಳಿಸಿತ್ತು ಎಂದು ನಿವೃತ್ತ...

ಹಿಮಾಲಯದ ಹಿಮನದಿ ಕುಸಿದು ಪ್ರವಾಹದ ಸುನಾಮಿ: ನೇಪಾಳ–ಟಿಬೆಟ್ ದುರಂತದ ಹಿಂದಿನ ಕಾರಣವೇನು?

ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಇಡೀ ಹಿಮಾಲಯ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಕ್ಷಣಾರ್ಧದಲ್ಲಿ ಅಪಾರ ಪ್ರಮಾಣದ ನೀರು, ಮಣ್ಣು, ಬಂಡೆಗಳು ಕಣಿವೆಯತ್ತ ನುಗ್ಗಿ ಗ್ರಾಮಗಳು, ರಸ್ತೆಗಳು, ಸೇತುವೆಗಳು ಹಾಗೂ ಇತರ ಮೂಲಸೌಕರ್ಯಗಳನ್ನು ಕೊಚ್ಚಿಕೊಂಡು...

ಕೇರಳದಲ್ಲಿ ಓಣಂ ಮದ್ಯ ಮಾರಾಟಕ್ಕೆ ಭರ್ಜರಿ ಏರಿಕೆ: 8 ದಿನಗಳಲ್ಲಿ ₹ 771.29 ಕೋಟಿ ವಹಿವಾಟು!

ತಿರುವನಂತಪುರಂ: ಓಣಂ ಹಬ್ಬದ ಸಂಭ್ರಮದ ನಡುವೆ ಕೇರಳದಲ್ಲಿ ಮದ್ಯ ಮಾರಾಟದಲ್ಲೂ ಭಾರಿ ಏರಿಕೆ ದಾಖಲಾಗಿದೆ. ಉತ್ರಾಡಂಗೆ ಮುನ್ನದ ಎಂಟು ದಿನಗಳಲ್ಲಿ ಬೆವ್ಕೋ ಮತ್ತು ಕನ್ಸ್ಯೂಮರ್‌ಫೆಡ್ ಮಳಿಗೆಗಳ ಮೂಲಕ ₹771.29 ಕೋಟಿ ಮೌಲ್ಯದ ಮದ್ಯ...

ನೇಪಾಳವನ್ನು ನಡುಗಿಸಿದ ಭೀಕರ ಪ್ರವಾಹ: 72 ಸಾವು, 384 ಮಂದಿ ನಾಪತ್ತೆ; 105 ಭಾರತೀಯರಿಗಾಗಿ ಶೋಧ

ಕಠ್ಮಂಡು: ಹಿಮಾಲಯದ ಮಡಿಲಿನಲ್ಲಿರುವ ನೇಪಾಳದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹ ದೇಶವನ್ನು ತತ್ತರಿಸಿದೆ. ಟಿಬೆಟ್ ಗಡಿಯ ಸಮೀಪದ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ಮನೆಗಳು, ಸೇತುವೆಗಳು,...

ಮಾವೇಲಿ ವೇಷದಲ್ಲಿ ರಸ್ತೆಗಿಳಿದ ಕಾಸರಗೋಡಿನ ಆದೂರು ಪೊಲೀಸ್: ಓಣಂ ಹಬ್ಬದ ಸಂಭ್ರಮಕ್ಕೆ ವಿಭಿನ್ನ ಜಾಗೃತಿ!

ಕಾಸರಗೋಡು: ಓಣಂ ಹಬ್ಬದ ಸಂಭ್ರಮಕ್ಕೆ ಕಾಸರಗೋಡಿನ ಆದೂರು ಪೊಲೀಸರು ಈ ಬಾರಿ ವಿಭಿನ್ನ ಸ್ಪರ್ಶ ನೀಡಿದ್ದಾರೆ. ಹಬ್ಬದ ಆಚರಣೆಯ ಜತೆಗೆ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರೋಧಿ ಜಾಗೃತಿ ಮೂಡಿಸುವ...

ಕೆಲವು ಧ್ವನಿಗಳು ಕೇವಲ ಹಾಡುಗಳನ್ನು ಹಾಡುವುದಿಲ್ಲ; ಅವು ನಮ್ಮಲ್ಲಿನ ನೆನಪುಗಳನ್ನು ಬಡಿದೆಬ್ಬಿಸುತ್ತವೆ!

ಅವಧಿ ಎಂ. ಒಂದು ಮಧುರ ಗೀತೆ ಕೇಳಿದಾಗ ಬಾಲ್ಯದ ಯಾವುದೋ ದಿನ ನೆನಪಾಗಬಹುದು. ಯಾವುದೋ ಪ್ರೇಮಕಥೆ ಕಣ್ಮುಂದೆ ಬರಬಹುದು. ತಾಯಿಯ ನೆನಪು ಕಾಡಬಹುದು. ಅಥವಾ ಯಾವುದೇ ಕಾರಣವಿಲ್ಲದೆ ಮನಸ್ಸು ಹಗುರವಾಗಬಹುದು. ಭಾರತೀಯ ಚಿತ್ರರಂಗದಲ್ಲಿ...

ಓಣಂ ಸಂಭ್ರಮಕ್ಕೆ ಮಾನವೀಯ ಸ್ಪರ್ಶ: ಹೂವು, ಪಾಯಸ ಮಾರಾಟದಿಂದ ವಿದ್ಯಾರ್ಥಿನಿ ಚಿಕಿತ್ಸೆಗೆ ನೆರವು

ಕಣ್ಣೂರು: ಓಣಂ ಎಂದರೆ ಹೂವಿನ ರಂಗೋಲಿ, ಹೊಸ ಬಟ್ಟೆ, ಸಾಂಪ್ರದಾಯಿಕ ಊಟ ಮತ್ತು ಕುಟುಂಬದ ಸಂಭ್ರಮ. ಆದರೆ ಕೇರಳದ ಕಣ್ಣೂರು ಜಿಲ್ಲೆಯ ಚಾಲಾದಲ್ಲಿ ಈ ಬಾರಿಯ ಓಣಂ ಆಚರಣೆಗೆ ಮಾನವೀಯತೆಯ ವಿಶೇಷ ಸ್ಪರ್ಶ...

ತಮಿಳುನಾಡಿಗೆ 15 ದಿನ ನಿತ್ಯ 9 ಸಾವಿರ ಕ್ಯೂಸೆಕ್ ಕಾವೇರಿ ನೀರು: CWMA ಶಿಫಾರಸು ಎತ್ತಿಹಿಡಿದ ಪ್ರಾಧಿಕಾರ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿದೆ. ಮುಂದಿನ 15 ದಿನಗಳ ಕಾಲ ಪ್ರತಿದಿನ 9...

ಮಂಗಳೂರು ರೈಲ್ವೆ ವ್ಯಾಪ್ತಿ ಬದಲಾವಣೆ: ‘ಕೇರಳಕ್ಕೆ ಯಾವುದೇ ನಷ್ಟವಿಲ್ಲ’ ಎಂದ ರೈಲ್ವೆ ಇಲಾಖೆ

ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ರೈಲ್ವೆ ಮಂಡಳಿಯ ನಿರ್ಧಾರಕ್ಕೆ ಕೇರಳದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಈ ಬದಲಾವಣೆಯಿಂದ ಕೇರಳಕ್ಕೆ...

ಸಕ್ಕರೆ ಬೆಲೆ ಏಕಾಏಕಿ ಏರಿದ್ದೇಕೆ? ಚಹಾದಿಂದ ಸಿಹಿತಿಂಡಿಯವರೆಗೆ ಜೇಬಿಗೆ ಹೊರೆ ತಂದ ಕಾರಣಗಳೇನು?

ನವದೆಹಲಿ: ಕಳೆದ ಕೆಲವು ದಿನಗಳಿಂದ ಸಕ್ಕರೆ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಗ್ರಾಹಕರಿಗೆ ಇದರ ಹೊರೆ ನಿಧಾನವಾಗಿ ತಟ್ಟುತ್ತಿದೆ. ಮನೆ ಬಳಕೆಯಿಂದ ಹಿಡಿದು ಸಿಹಿತಿಂಡಿ, ಬಿಸ್ಕತ್, ಪಾನೀಯ ಹಾಗೂ ಹೋಟೆಲ್ ಉದ್ಯಮದವರೆಗೆ ಸಕ್ಕರೆ ಪ್ರಮುಖ...

ಮಂಜಿನ ನಡುವೆ ‘ಕಿತ್ತಳೆ ಹಾವು’ಯಂತೆ ಹರಿದ ವಂದೇ ಭಾರತ್: ಪಶ್ಚಿಮ ಘಟ್ಟದ ಈ ದೃಶ್ಯಕ್ಕೆ ನೆಟ್ಟಿಗರು ಫಿದಾ!

ಮಂಗಳೂರು/ಸಕಲೇಶಪುರ: ಹಸಿರು ಬೆಟ್ಟಗಳು, ದಟ್ಟ ಕಾಡು, ಮಂಜಿನ ಹೊದಿಕೆ... ಅದರ ನಡುವೆ ಕಿತ್ತಳೆ-ಬಿಳಿ ಬಣ್ಣದ ವಂದೇ ಭಾರತ್ ರೈಲು ನಿಧಾನವಾಗಿ ತಿರುವುಗಳನ್ನು ದಾಟುತ್ತಾ ಸಾಗುವ ದೃಶ್ಯ. ಮೇಲಿನಿಂದ ನೋಡಿದರೆ ಅದು ಬೆಟ್ಟದ ನಡುವೆ...

ಕರ್ನಾಟಕದಲ್ಲಿ SIR ಪೂರ್ಣ: 1.07 ಕೋಟಿ ಮತದಾರರು ಕರಡು ಪಟ್ಟಿಯಿಂದ ಹೊರಗೆ, ಹೆಸರು ಸೇರ್ಪಡೆಗೆ ಅವಕಾಶ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಸೋಮವಾರ (ಆ.24) ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪರಿಷ್ಕರಣೆ ವೇಳೆ...

‘ಹಿಂಡು ದನ’ಕ್ಕೆ ಅಧಿಕೃತ ಮಾನ್ಯತೆ: ಕೊಪ್ಪಳ ಜಿಲ್ಲೆಯ ಈ ವಿಶಿಷ್ಟ ಸ್ಥಳೀಯ ತಳಿಯ ವಿಶೇಷತೆ ಏನು?

ಕೊಪ್ಪಳ: ಕೊಪ್ಪಳ ಜಿಲ್ಲೆಯ ಸ್ಥಳೀಯ ಜಾನುವಾರು ತಳಿಯಾದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ ದೊರೆತಿದ್ದು, ಜಿಲ್ಲೆಯ ಪಶುಸಂಪತ್ತು ಮತ್ತು ಸಾಂಪ್ರದಾಯಿಕ ಜಾನುವಾರು ಸಾಕಾಣಿಕೆ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ತಲೆತಲಾಂತರಗಳಿಂದ ರೈತರು ಸಂರಕ್ಷಿಸಿಕೊಂಡು...

Recent articles

spot_img