Author: desi post

400 ವರ್ಷದ ಇತಿಹಾಸ, ಭೂತದ ಕಥೆಗಳ ರಹಸ್ಯ: ಗೋವಾದ ಈ ಚರ್ಚ್ ಬಗ್ಗೆ ಕೇಳಿದ್ದೀರಾ?

ಗೋವಾ ಎಂದರೆ ಕಡಲತೀರ, ನೈಟ್‌ಲೈಫ್ ಮತ್ತು ಪೋರ್ಟುಗೀಸ್ ಸಂಸ್ಕೃತಿ ನೆನಪಿಗೆ ಬರುತ್ತದೆ. ಆದರೆ ಇದೇ ಗೋವಾದಲ್ಲೊಂದು ಚರ್ಚ್ ಇದೆ. ಅದು ತನ್ನ ನಿಗೂಢ ಕಥೆಗಳು, ಭೂತದ ದಂತಕಥೆಗಳು ಮತ್ತು ಶತಮಾನಗಳ ಇತಿಹಾಸದಿಂದ ಪ್ರವಾಸಿಗರನ್ನು...

ಕರಾವಳಿಯಲ್ಲಿ ಕಡಲ್ಕೊರೆತ: ವರ್ಷಕ್ಕೊಂದು ಹೋರಾಟ ನಡೆದರೂ ಶಾಶ್ವತ ಪರಿಹಾರ ಇನ್ನೂ ಕನಸೇ?

ಅರುಣ್ ಕುಮಾರ್ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಭಾಗಗಳಲ್ಲಿ ಸಮುದ್ರ ಕೊರೆತ ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದೆ. ಕೆಲವೆಡೆ ರಸ್ತೆಗಳು ಕುಸಿಯುತ್ತಿವೆ. ಕೆಲವೆಡೆ ಮನೆಗಳು ಅಪಾಯದ ಅಂಚಿಗೆ...

ಕೊಡಗು: ಪ್ರವಾಸಿಗರ ಸ್ವರ್ಗವೇ? ಅಥವಾ ನಿಧಾನವಾಗಿ ಉಸಿರುಗಟ್ಟುತ್ತಿರುವ ಬೆಟ್ಟನಾಡೇ?

ಸಂಜೀವ ಕುಮಾರ್ ಒಮ್ಮೆ ಮಂಜಿನ ಹೊದಿಕೆಯೊಳಗೆ ಮಲಗಿರುವ ಶಾಂತ ಬೆಟ್ಟನಾಡು…ಕಾಫಿ ತೋಟಗಳ ನಡುವೆ ಹರಡಿದ್ದ ಮೌನ… ಮಳೆಯ ಸುವಾಸನೆ, ಹಕ್ಕಿಗಳ ಕಲರವ, ಮಂಜಿನೊಳಗೆ ಮರೆಯಾಗುತ್ತಿದ್ದ ರಸ್ತೆ… ಅದೇ ಕೊಡಗು ಇಂದು ಬದಲಾಗುತ್ತಿದೆ. ವಾರಾಂತ್ಯ ಬಂತೇ ಸಾಕು...

ಚೀನಾದಲ್ಲಿ ಭೀಕರ ಕಲ್ಲಿದ್ದಲು ಗಣಿ ದುರಂತ: ಹಲವರು ಸಾವು, ಅನೇಕರು ಸಿಲುಕಿರುವ ಶಂಕೆ

ಬೀಜಿಂಗ್: ಚೀನಾದ ಉತ್ತರ ಭಾಗದ ಶಾಂಕ್ಸಿ ಪ್ರಾಂತ್ಯದಲ್ಲಿ ಭಾರೀ ಕಲ್ಲಿದ್ದಲು ಗಣಿ ದುರಂತ ಸಂಭವಿಸಿದ್ದು, ಅನೇಕ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಣಿಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಶುಕ್ರವಾರ ರಾತ್ರಿ...

splashdown ವೇಳೆ ಹಿಂದೂ ಮಹಾಸಾಗರದಲ್ಲಿ SpaceX ‘Starship’ ಸ್ಫೋಟ!

ವಾಷಿಂಗ್ಟನ್: ಎಲಾನ್ ಮಸ್ಕ್ ನೇತೃತ್ವದ SpaceX ಸಂಸ್ಥೆಯ ‘Starship’ ರಾಕೆಟ್ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಯಶಸ್ವಿ ಟೆಸ್ಟ್ ಫ್ಲೈಟ್ ಪೂರ್ಣಗೊಳಿಸಿದ ಬಳಿಕ ಹಿಂದೂ ಮಹಾಸಾಗರದಲ್ಲಿ splashdown ವೇಳೆ Starship ಸ್ಫೋಟಗೊಂಡಿದೆ. SpaceX ನಡೆಸಿದ...

ದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್-ಡೀಸೆಲ್ ದರ: 10 ದಿನದಲ್ಲಿ ಮೂರನೇ ಬಾರಿ ಬೆಲೆ ಹೆಚ್ಚಳ!

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಕೇವಲ 10 ದಿನಗಳೊಳಗೆ ಮೂರನೇ ಬಾರಿ ಇಂಧನ ದರ ಹೆಚ್ಚಳವಾಗಿದ್ದು, ಸಾಮಾನ್ಯ ಜನರಿಗೆ ಮತ್ತಷ್ಟು ಹೊರೆ ಹೆಚ್ಚಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು...

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ಗೆ ಅಮೆರಿಕದ ಪ್ರತಿಷ್ಠಿತ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ

ವಾಷಿಂಗ್ಟನ್: ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-3’ ಮಿಷನ್‌ಗೆ ಅಮೆರಿಕದ ಪ್ರತಿಷ್ಠಿತ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ ಲಭಿಸಿದೆ. ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (AIAA) ವತಿಯಿಂದ ನೀಡಲಾಗುವ ಈ ಪ್ರಶಸ್ತಿಯನ್ನು ವಾಷಿಂಗ್ಟನ್ ಡಿಸಿಯಲ್ಲಿ...

ಹಿಮಾಚಲ ಪ್ರದೇಶದ ಶಿಮ್ಲಾ ಭೂಕುಸಿತ ‘ದೇವರ ಕೃತ್ಯ’: ಪರಿಹಾರಕ್ಕೆ ನಾವು ಹೊಣೆಗಾರರಲ್ಲ ಎಂದ NHAI

ನವದೆಹಲಿ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2025ರ ಮೇ ತಿಂಗಳಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಷ್ಟ್ರೀಯ ಹಸಿರು ನ್ಯಾಯಪೀಠದ (NGT) ಮುಂದೆ ಮಹತ್ವದ ಪ್ರತಿಕ್ರಿಯೆ ಸಲ್ಲಿಸಿದೆ. ಭೂಕುಸಿತವು “ದೇವರ...

ಭಾರತದಿಂದ ಗಡಿ ದಾಟಿ ಪಾಕಿಸ್ತಾನಕ್ಕೂ ಹರಡಿದ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್!

ನವದೆಹಲಿ: ಭಾರತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮತ್ತು ಲೇವಡಿಯ ರೂಪದಲ್ಲಿ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್ ಇದೀಗ ಗಡಿ ದಾಟಿ ಪಾಕಿಸ್ತಾನದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಮೇ 16ರಂದು ಆರಂಭವಾದ ಈ ಡಿಜಿಟಲ್...

ರಾಜಕೀಯ ವೇದಿಕೆಗಳಿಗಿಂತ ಹೆಚ್ಚು Social Mediaನಲ್ಲಿ ಟ್ರೆಂಡ್ ಆಗುತ್ತಿರುವ ಕೇರಳ ಸಿಎಂ ಸತೀಶನ್!

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇದೀಗ ರಾಜಕೀಯ ವೇದಿಕೆಗಳಿಗಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಯುವಜನರ ನಡುವೆ ಅವರ ವಿಡಿಯೋಗಳು, ಭಾಷಣಗಳು ಮತ್ತು candid ಕ್ಷಣಗಳು ಭಾರೀ ವೈರಲ್ ಆಗುತ್ತಿವೆ. Instagram,...

‘Drishyam 3’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಮೋಹನ್‌ಲಾಲ್: 2 ದಿನದಲ್ಲೇ ₹76 ಕೋಟಿ ಕಲೆಕ್ಷನ್

ನವದೆಹಲಿ: ಮಲಯಾಳಂ ಸಿನಿರಂಗದ ಬಹು ನಿರೀಕ್ಷಿತ ‘Drishyam 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಅಬ್ಬರ ಮುಂದುವರಿಸಿದೆ. ಮೋಹನ್‌ಲಾಲ್ ಅಭಿನಯದ ಈ ಥ್ರಿಲ್ಲರ್ ಚಿತ್ರ ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ ₹76 ಕೋಟಿಗೂ...

ಕರ್ನಾಟಕದ 4 ಸೇರಿ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ಘೋಷಣೆ

ಬೆಂಗಳೂರು: ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳು ಸೇರಿದಂತೆ ದೇಶದ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ. ಮತದಾನ ನಡೆಯುವ ಅದೇ...

Recent articles

spot_img