Latest Posts

ಸರ್ಕಾರಿ ಉದ್ಯೋಗ ಕನಸಿನಿಂದ Startup ಸಂಸ್ಕೃತಿಯತ್ತ: ಬದಲಾಗುತ್ತಿವೆ ಭಾರತದ ಯುವ ಹೆಜ್ಜೆ

ಭಾರತದಲ್ಲಿ ಹಲವು ದಶಕಗಳ ಕಾಲ ಸರ್ಕಾರಿ ಉದ್ಯೋಗವೇ ಯಶಸ್ಸಿನ ಪ್ರಮುಖ ಚಿಹ್ನೆಯಾಗಿತ್ತು. ಕುಟುಂಬಗಳು ಮಕ್ಕಳಿಗೆ ‘ಒಳ್ಳೆಯ ಸರ್ಕಾರಿ ಕೆಲಸ ಸಿಕ್ಕರೆ ಜೀವನ settle’ ಎಂದು ಹೇಳುತ್ತಿದ್ದವು. Bank job, railway job, public sector jobs, administrative services… ಇವೆಲ್ಲ ಯುವಕರ ಮೊದಲ ಗುರಿಯಾಗಿದ್ದವು.
ಈ ಮನೋಭಾವ ಇನ್ನೂ ಸಂಪೂರ್ಣ ಬದಲಾಗಿಲ್ಲ. ಆದರೆ ಹೊಸ ಭಾರತದಲ್ಲಿ ಮತ್ತೊಂದು ದಾರಿ ಬೆಳೆದಿದೆ ಅದುವೇ startup culture!.

ಹಿಂದಿನ ಪೀಳಿಗೆಯ ಆದ್ಯತೆ

job security, ಸ್ಥಿರ ವೇತನ, ಕುಟುಂಬ ಗೌರವ, ನಿವೃತ್ತಿ ಭದ್ರತೆಗೆ ಸೀಮಿತವಾಗಿತ್ತು. ಆದರೆ ಈಗಿನ ಯುವಕರ ಹೊಸ ಕನಸು ಸ್ವಂತ business, startup founder, creator economy, freelancing freedom, global income opportunity ಮೇಲೆ ನೆಟ್ಟಿದೆ.

ಈ ಬದಲಾವಣೆಗೆ ಕಾರಣಗಳು ಏನು?
1. Internet Revolution
ಒಬ್ಬ ಯುವಕ ಸಣ್ಣ ಪಟ್ಟಣದಿಂದಲೂ online business ಆರಂಭಿಸಬಹುದು.

2. Role Models
ಯಶಸ್ವಿ startup founders ಹಲವರಿಗೆ ಪ್ರೇರಣೆ.

3. New Economy
Apps, digital marketing, content business, SaaS, consulting ಮುಂತಾದ ಹೊಸ ಕ್ಷೇತ್ರಗಳು.

ಇಂದು ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ ಮುಂತಾದ ನಗರಗಳಲ್ಲಿ startup ecosystem ಬಲವಾಗಿದ್ದರೆ, tier-2 cities ಗಳಲ್ಲೂ entrepreneurship ಹೆಚ್ಚುತ್ತಿದೆ.

ಸರ್ಕಾರಿ ಉದ್ಯೋಗ ಇನ್ನೂ ಯಾಕೆ ಮುಖ್ಯ?
ಭದ್ರತೆ, social trust, predictable futureಗಾಗಿ ಇನ್ನೂ ಮಹತ್ವ ಪಡೆದುಕೊಂಡಿದೆ. Startup ಯಾಕೆ ಆಕರ್ಷಣೆ ಎಂದರೆ growth ceiling ಕಡಿಮೆ, ದೊಡ್ಡ ಆದಾಯ ಸಾಧ್ಯತೆ, ಸ್ವತಂತ್ರತೆಗಳು, innovation ಮುನ್ನೆಲೆಗೆ ಬರುತ್ತವೆ. ಆದರೆ ಇಲ್ಲಿ ಸಮಸ್ಯೆಗಳೂ ಇವೆ, Startup failure rate ಹೆಚ್ಚು. Stress, funding, competition, uncertainty ಕೂಡ ಇದೆ.
ಭವಿಷ್ಯದ ಭಾರತದಲ್ಲಿ ಯುವಕರು ಒಂದೇ ದಾರಿಗೆ ಸೀಮಿತವಾಗುವುದಿಲ್ಲ. Job + side hustle + business mindset ಸೇರಿರುವ mixed career model ಬರಬಹುದು.
ಹೀಗಾಗಿ ಇಂದು ಭಾರತದ ಯುವಕರ ಕನಸುಗಳು ಈಗ ಸುರಕ್ಷತೆ ಮಾತ್ರವಲ್ಲ, ಸಾಧ್ಯತೆಗಳತ್ತ ತಿರುಗಿವೆ.

Latest Posts

spot_imgspot_img

Fashion Week