ಇಂದಿನ ಯುವಜನತೆ Social Media ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ಕೆಲವೊಮ್ಮೆ addiction ಆಗಬಹುದು.
ಲಕ್ಷಣಗಳು
- ನಿರಂತರ phone ಬಳಕೆ
- notification check ಮಾಡುವ ಅಭ್ಯಾಸ
- ನಿದ್ರೆ ಕಡಿಮೆಯಾಗುವುದು
- focus ಕಡಿಮೆಯಾಗುವುದು
ಪರಿಣಾಮಗಳು
- stress
- anxiety
- time waste
- productivity loss
ಪರಿಹಾರಗಳು
- screen time limit
- digital detox
- notifications off
- real life hobbies
ಅಂತಿಮ ಮಾತು
ಸೋಶಿಯಲ್ ಮೀಡಿಯಾ ಉಪಯುಕ್ತ, ಆದರೆ ನಿಯಂತ್ರಣ ಅಗತ್ಯ.



