Author: desi post

ಕೈಲಾಸ ಮಾನಸ ಸರೋವರ ಯಾತ್ರೆ ಕುರಿತು ನೇಪಾಳ ಆಕ್ಷೇಪ: ಲಿಪುಲೇಖ್ ಮಾರ್ಗ ಮತ್ತೆ ವಿವಾದದ ಕೇಂದ್ರ

ಕೈಲಾಸ ಮಾನಸ ಸರೋವರ ಯಾತ್ರೆಗೆ ಬಳಸಲಾಗುತ್ತಿರುವ ಲಿಪುಲೇಖ್ ಮಾರ್ಗದ ವಿಚಾರವಾಗಿ ನೇಪಾಳ ಭಾರತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತ-ನೇಪಾಳ ಗಡಿ ವಿವಾದ ಮತ್ತೆ ಚರ್ಚೆಗೆ ಬಂದಿದೆ. ವರದಿಗಳ ಪ್ರಕಾರ, ಉತ್ತರಾಖಂಡದ ಲಿಪುಲೇಖ್ ಪಾಸ್ ಮೂಲಕ ಭಾರತ...

27 ವರ್ಷ ಕಾಡಿನಲ್ಲೇ ಒಂಟಿ ಜೀವನ: ‘Ghost of the Woods’ನ ರಹಸ್ಯ ಕಥೆ ಜಗತ್ತನ್ನೇ ಬೆಚ್ಚಿಬೀಳಿಸಿತ್ತು!

ಮೊಬೈಲ್ ಇಲ್ಲ… ಸೋಶಿಯಲ್ ಮೀಡಿಯಾ ಇಲ್ಲ… ವಿದ್ಯುತ್ ಇಲ್ಲ… ಮನುಷ್ಯರ ಸಂಪರ್ಕವೂ ಇಲ್ಲ… ಇಂದಿನ ಕಾಲದಲ್ಲಿ ಕೆಲ ಗಂಟೆಗಳ ಕಾಲ ಫೋನ್ ಇಲ್ಲದೇ ಇರೋದೂ ಕಷ್ಟ. ಆದರೆ ಒಬ್ಬ ವ್ಯಕ್ತಿ 27 ವರ್ಷಗಳ ಕಾಲ...

Work From Home ಮಾಡಿದ್ರೆ ಇಂಧನ ಬಿಕ್ಕಟ್ಟು ಕಡಿಮೆಯಾಗುತ್ತಾ? ಅಧ್ಯಯನ ಹೇಳೋದೇನು?

Work From Home… ಕೋವಿಡ್ ನಂತರ ಸಾಮಾನ್ಯ ಪದವಾಗಿ ಬಿಟ್ಟ ಈ ವ್ಯವಸ್ಥೆ ಈಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆದರೆ ಈ ಬಾರಿ ಕಾರಣ ಉದ್ಯೋಗಿಗಳ ಆರಾಮವಲ್ಲ, ಇಂಧನ ಉಳಿವು! ಹೌದು, ಭಾರತದಲ್ಲಿ ಹೆಚ್ಚುತ್ತಿರುವ...

ಭಾರತದ ವನ್ಯಜೀವಿ ಸಂರಕ್ಷಣೆಗೆ ಹೊಸ ರಾಷ್ಟ್ರದ ಸಾಥ್: ಏನು ಈ ಮಹತ್ವದ ಒಪ್ಪಂದ?

ಭಾರತದ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಇದೀಗ ಮತ್ತೊಂದು ರಾಷ್ಟ್ರ ಕೈಜೋಡಿಸಿದೆ. Saudi Arabia! ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಮತ್ತು ಈ ದೇಶದ ನಡುವೆ ಮಹತ್ವದ ಸಹಕಾರ ಒಪ್ಪಂದ ಕೈಗೊಳ್ಳಲಾಗಿದೆ. ಈ...

ವಿಜಯಪುರದಲ್ಲಿ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಜಾರಿ: ಮನೆ ಬಿಟ್ಟು ಹೊರಗಡೆಯಾದರೆ ಪೊಲೀಸರೇ ನೋಡಿಕೊಳ್ಳುತ್ತಾರೆ ಸುರಕ್ಷತೆ

ವಿಜಯಪುರ: ಮನೆಗೆ ಬೀಗ ಹಾಕಿ ಪ್ರವಾಸ ಅಥವಾ ಇತರ ಕೆಲಸಗಳಿಗೆ ಹೊರಗಡೆಯಾಗುವ ಸಾರ್ವಜನಿಕರ ಸುರಕ್ಷತೆಗಾಗಿ ವಿಜಯಪುರ ಜಿಲ್ಲೆಯಲ್ಲಿ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS) ಎಂಬ ನೂತನ ಸುರಕ್ಷತಾ ಉಪಕ್ರಮ ಜಾರಿಗೆ ತರಲಾಗಿದೆ...

ಬೆಂಗಳೂರು-ಬೀದರ್, ಕಲಬುರಗಿ ವಿಶೇಷ ರೈಲು ಪ್ರತಿದಿನ ಸಂಚಾರ: ಮೇ 15ರಿಂದ ಹೊಸ ವೇಳಾಪಟ್ಟಿ

ಬೆಂಗಳೂರು: ಬೆಂಗಳೂರು-ಬೀದರ್ ಹಾಗೂ ಬೆಂಗಳೂರು-ಕಲಬುರಗಿ ನಡುವಿನ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗಿದೆ ಎಂದು ರೈಲ್ವೆ...

ದೇಶದಲ್ಲಿ ಬಿಸಿಗಾಳಿ, ಪ್ರವಾಹ ಪರಿಸ್ಥಿತಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ನವದೆಹಲಿ: ದೇಶದಲ್ಲಿ ಬಿಸಿಗಾಳಿ ಹಾಗೂ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಜಲಶಕ್ತಿ ಸಚಿವ...

ಉದ್ವಿಗ್ನತೆಯ ಕೇಂದ್ರಬಿಂದು ಹಾರ್ಮುಜ್ ಜಲಸಂಧಿl ಡ್ರೋನ್ ದಾಳಿ, ಕ್ಷಿಪಣಿ ಎಚ್ಚರಿಕೆ ನಡುವೆ ಹೆಚ್ಚಿದ ಜಾಗತಿಕ ಆತಂಕ

ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿ ಜಾಗತಿಕ ಉದ್ವಿಗ್ನತೆಯ ಪ್ರಮುಖ ಕೇಂದ್ರಬಿಂದುವಾಗಿ ಪರಿಣಮಿಸಿದೆ. ಅಮೆರಿಕದ ನಿರ್ಬಂಧಗಳನ್ನು ಪಾಲಿಸುವ ದೇಶಗಳ ಹಡಗುಗಳು ಈ ಜಲಸಂಧಿ ಬಳಸುವಾಗ ತೊಂದರೆ...

ದೆಹಲಿಯಲ್ಲಿ ಸುಧಾರಿತ ಟೋಲಿಂಗ್ ವ್ಯವಸ್ಥೆ ಉದ್ಘಾಟನೆ: ವಾಹನ ನಿಲ್ಲಿಸದೇ ಟೋಲ್ ಪಾವತಿ, ಹೊಸ ತಂತ್ರಜ್ಞಾನಕ್ಕೆ ಚಾಲನೆ

ನವದೆಹಲಿ: ದೆಹಲಿಯ ಮುಂಡ್ಕಾ-ಬಕ್ಕರ್‌ವಾಲಾ ಟೋಲ್ ಪ್ಲಾಜಾದಲ್ಲಿ ಸುಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಚಿವರು, ಬಹು ಪಥ ಮುಕ್ತ ಹರಿವು...

ಜು.1ರಿಂದ VB-G-RAM-G ಜಾರಿ: ಗ್ರಾಮೀಣರಿಗೆ ವರ್ಷಕ್ಕೆ 125 ದಿನ ಕೂಲಿ ಉದ್ಯೋಗ ಖಾತರಿ

ನವದೆಹಲಿ: ಕೇಂದ್ರ ಸರ್ಕಾರ ‘ವಿಕಸಿತ ಭಾರತ-ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ’ (VB-G-RAM-G) ಕಾಯ್ದೆ 2025 ಜಾರಿಗೆ ಅಧಿಸೂಚನೆ ಹೊರಡಿಸಿದ್ದು, ಈ ಯೋಜನೆ ದೇಶಾದ್ಯಂತ ಜುಲೈ 1ರಿಂದ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ...

ರೇಷ್ಮೆ ತ್ಯಾಜ್ಯವೇ ಆದಾಯದ ಮೂಲ: ಸಾವಯವ ಗೊಬ್ಬರ ತಯಾರಿಸಿ ಯಶಸ್ಸು ಕಂಡ ಕೋಲಾರದ ಯುವ ರೈತ

ಕೋಲಾರ: ರೇಷ್ಮೆ ನಗರಿ ಎಂದೇ ಪ್ರಸಿದ್ಧವಾಗಿರುವ ಕೋಲಾರ ಜಿಲ್ಲೆಯಲ್ಲಿ ಯುವ ರೈತರೊಬ್ಬರು ರೇಷ್ಮೆ ತ್ಯಾಜ್ಯವನ್ನು ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಿ ಹೊಸ ಮಾದರಿ ನಿರ್ಮಿಸಿದ್ದಾರೆ. ರೇಷ್ಮೆ ಕೃಷಿಯಲ್ಲೇ ಸಾವಯವ ವಿಧಾನ ಅಳವಡಿಸಿಕೊಂಡಿರುವ ಈ ರೈತನ...

ಜಾಗತಿಕ ಅನಿಶ್ಚಿತತೆ ನಡುವೆ ವಿದೇಶಿ ವಿನಿಮಯ ವೆಚ್ಚ ಕಡಿಮೆ ಮಾಡಿ: ನಾಗರಿಕರಿಗೆ ಅಶ್ವಿನಿ ವೈಷ್ಣವ್ ಮನವಿ

ನವದೆಹಲಿ: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅನಿಶ್ಚಿತತೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆ ವಿದೇಶಿ ವಿನಿಮಯ ಅಗತ್ಯವಿರುವ ವಸ್ತುಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ...

Recent articles

spot_img