news Desk

38 Articles written
spot_imgspot_img
H CINEMA

ಬಾಲಿವುಡ್‌ಗೆ ಬಿಷ್ಣೋಯ್ ಗ್ಯಾಂಗ್ ಭೀತಿ: ನಟ ಆಯುಷ್ಮಾನ್ ಖುರಾನಾಗೂ ಬಂತು ಜೀವ ಬೆದರಿಕೆ ಮೆಸೇಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಅಂಗಳದಲ್ಲಿ ಗ್ಯಾಂಗ್‌ಸ್ಟರ್‌ಗಳ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚಿತ್ರರಂಗದ ಪ್ರಮುಖ ನಟರಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ಹಲವು ತಾರೆಯರಿಗೆ ಬೆದರಿಕೆ ಕರೆಗಳು ಬಂದಿದ್ದ ಬೆನ್ನಲ್ಲೇ, ಇದೀಗ ಖ್ಯಾತ...

ನಾಳೆ ಬಿಗ್ ಸ್ಕ್ರೀನ್‌ಗೆ ‘ರಾಮಾಯಣ’ ಎಂಟ್ರಿ: 18 ತಿಂಗಳ ಕಠಿಣ ತಪಸ್ಸಿನ ಕಥೆ ಬಿಚ್ಚಿಟ್ಟ ರಣಬೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ನಾಳೆ ನವೆಂಬರ್ 5ರ ಗುರುವಾರ ಪ್ರಪಂಚದಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಅಕ್ಟೋಬರ್ 27 ರಂದು...

ಕಿಂಗ್ ಕೊಹ್ಲಿ ಆಟ, ವೇಗಿಗಳ ಮಾರಕ ದಾಳಿ: ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಕ್ಲೆಂಡ್‌ನ ಐತಿಹಾಸಿಕ ಈಡನ್ ಪಾರ್ಕ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ...

ಮಡಿಕೇರಿಯ ಮರಗೋಡುವಿನಲ್ಲಿ ಹುಲಿ ದಾಳಿ: ಎರಡು ಕರುಗಳು ಬ*ಲಿ

ಹೊಸದಿಗಂತ ವರದಿ ಮಡಿಕೇರಿ: ದಕ್ಷಿಣ ಕೊಡಗಿನ ಹಲವೆಡೆ ನಿರಂತರವಾಗಿ ನಡೆಯುತ್ತಿದ್ದ ಹುಲಿ ಹಾವಳಿ ಇದೀಗ ಉತ್ತರ ಕೊಡಗಿಗೂ ವ್ಯಾಪಿಸಿದ್ದು, ಮಡಿಕೇರಿ ತಾಲೂಕಿನಲ್ಲಿ ಹಸುವಿನ ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ. ಮರಗೋಡು ಗ್ರಾಮದ ಪರಿಚನ ಮನೋಜ್...
H LATEST NEWS
news Desk

ದೇವಾಲಯದಲ್ಲಿ ಅತ್ಯಾಚಾರ ಹೇಳಿಕೆ ಕಾಂಟ್ರವರ್ಸಿ: ನೇಹಾ ಬೋರಾ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೇವಾಲಯದಲ್ಲಿ ಅರ್ಚಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂದು ಕಾಂಟ್ರವರ್ಶಿಯಲ್‌ ಹೇಳಿಕೆ ನೀಡಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯೆ ನೇಹಾ ಬೋರಾ ವಿರುದ್ಧ ದೆಹಲಿಯಲ್ಲಿ ಪೊಲೀಸ್‌ ದೂರು...
news Desk

ದೆಹಲಿಯಲ್ಲಿ ಮಾಲೀನ್ಯ ಹೆಚ್ಚಳ : ಕಟ್ಟಡ ಕಾಮಗಾರಿಗೆ ನಿಷೇಧ, 50% ವರ್ಕ್‌ ಫ್ರಂ ಹೋಮ್‌ಗೆ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲೀನ್ಯ ಹೆಚ್ಚಾಗಿದ್ದು, ಗುರುಗ್ರಾಮ ಆಡಳಿತವು ಹೊಸ ನಿರ್ಬಂಧಗಳನ್ನು ಘೋಷಣೆ ಮಾಡಿದೆ. ನವೆಂಬರ್‌ 5 ರಿಂದ ನವೆಂಬರ್ 20 ರವರೆಗೆ ಜಿಲ್ಲೆಯಾದ್ಯಂತ ಧೂಳು ಉತ್ಪಾದಿಸುವ ಕಟ್ಟಡ ನಿರ್ಮಾಣ...
news Desk

ಕಬ್ಬು ಹೋರಾಟಗಾರರ ಪ್ರತಿಭಟನೆ ತೀವ್ರ : ಇಂದು ಸಿಎಂ ಜೊತೆ ಮಹತ್ವದ ಸಭೆ, ಬೆಲೆ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟು ಸಮಯವಾದರೂ ಸೂಕ್ತವಾದ ಪರಿಹಾರ ಸಿಕ್ಕಿಲ್ಲವೆಂದು ರೈತರ ತಾಳ್ಮೆಯ ಕಟ್ಟೆ ಒಡೆಯುತ್ತಿದೆ. ನಿನ್ನೆ ಬೆಳಗಾವಿ...
news Desk

ಎಸಿ ಬೇಕಿಲ್ಲ, ಜಿಪಿಎಸ್‌ ಇಲ್ಲದಿದ್ದರೂ ಪರವಾಗಿಲ್ಲ! ಮಾರುತಿ 800ಕಾರಿನಲ್ಲಿ ಲಡಾಖ್‌ ತಲುಪಿದ ಮಂಗಳೂರು ಬಾಯ್ಸ್‌!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಾರುತಿ 800 ಕಾರು, ಮಂಗಳೂರಿನ ಮೂವರು ಸ್ನೇಹಿತರು, 11 ರಾಜ್ಯಗಳ ಓಡಾಟ, ತಿಂಗಳ ನಂತರ ಲಡಾಕ್‌ನಲ್ಲಿ ಹೆಜ್ಜೆ!! ಇದೆಲ್ಲ ಯಾವುದೋ ಸಿನಿಮಾ ಹೈಲೈಟ್ಸ್‌ ಎನಿಸುತ್ತಿದೆಯಾ? ಖಂಡಿತಾ ಇಲ್ಲ! ಒಂದು ಮಾರುತಿ ಕಾರ್‌ನಲ್ಲಿ...