news Desk

35 Articles written
spot_imgspot_img
H STATE

ಮಡಿಕೇರಿಯ ಮರಗೋಡುವಿನಲ್ಲಿ ಹುಲಿ ದಾಳಿ: ಎರಡು ಕರುಗಳು ಬ*ಲಿ

ಹೊಸದಿಗಂತ ವರದಿ ಮಡಿಕೇರಿ: ದಕ್ಷಿಣ ಕೊಡಗಿನ ಹಲವೆಡೆ ನಿರಂತರವಾಗಿ ನಡೆಯುತ್ತಿದ್ದ ಹುಲಿ ಹಾವಳಿ ಇದೀಗ ಉತ್ತರ ಕೊಡಗಿಗೂ ವ್ಯಾಪಿಸಿದ್ದು, ಮಡಿಕೇರಿ ತಾಲೂಕಿನಲ್ಲಿ ಹಸುವಿನ ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ. ಮರಗೋಡು ಗ್ರಾಮದ ಪರಿಚನ ಮನೋಜ್...

ನ್ಯೂಝಿಲೆಂಡ್ ಸರಣಿಯಲ್ಲಿ ದಾಖಲೆಗಳ ಸುರಿಮಳೆ: 28,000 ರನ್ ಮೈಲಿಗಲ್ಲಿನತ್ತ ವಿರಾಟ್ ದಾಪುಗಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಕ್ರಿಕೆಟ್‌ನ ಆಧುನಿಕ ದಂತಕಥೆ ವಿರಾಟ್ ಕೊಹ್ಲಿ, ನವೆಂಬರ್ 4 ರಿಂದ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಐತಿಹಾಸಿಕ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಲು ಸಜ್ಜಾಗಿದ್ದಾರೆ. ವೆಸ್ಟ್...

ಹೊಸ ಅವತಾರದಲ್ಲಿ ಕಂಗನಾ ರನೌತ್: ತೆಲುಗಿನ ಕ್ರಿಯೇಟಿವ್ ಡೈರೆಕ್ಟರ್ ಜೊತೆ ಹಾರರ್ ಹಂಗಾಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯಲ್ಲಿ ನಡೆದ ‘ಹಾರರ್ ಕಾನ್ ಇಂಡಿಯಾ 2026’ರ ಹ್ಯಾಲೋವಿನ್ ಸಂಭ್ರಮದಲ್ಲಿ ಬಹುಭಾಷಾ ನಟ ಹಾಗೂ ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಹೊಸ...

ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾದ ‘ರಾಮಾಯಣ’: ಟ್ರೋಲ್‌ಗಳಿಗೆ ರಣ್‌ಬೀರ್ ದಿಟ್ಟ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರೀ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ಅಂದರೆ ನಾಳೆ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿರುವ...
H BIG NEWS
news Desk

22 ವರ್ಷ ಹಳೆಯ ನಾಸಾ ಉಪಗ್ರಹ ಇಂದು ಭೂಮಿಗೆ ವಾಪಸ್ : ಬೆಂಗಳೂರಿನ ಮೇಲೆ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬರೋಬ್ಬರಿ 22 ವರ್ಷಗಳ ಹಳೆಯ ನಾಸಾ ಉಪಗ್ರಹವೊಂದು ಇಂದು ಭೂಮಿಗೆ ವಾಪಾಸಾಗಲಿದ್ದು, ಇದರ ಅವಶೇಷಗಳು ಬೆಂಗಳೂರಿನ ಮೇಲೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ನೀಲ್‌ ಗೆಹ್ರೆಲ್ಸ್‌ ಸ್ಟಿಫ್ಟ್‌ ಅಬ್ಸರ್‌ವೇಟರಿ ಹೆಸರಿನ ಉಪ್ರಗಹ...
news Desk

ವಿಶ್ವದಲ್ಲೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ತಲೆಎತ್ತಲಿದೆ ಟಿಲ್ಟೆಡ್ LED ಡೋಮ್ ಪ್ಲಾನೆಟೇರಿಯಂ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಂಸ್ಕೃತಿಕ ನಗರಿ ಮೈಸೂರು ಎಂದೆಂದಿಗೂ ತನ್ನ ಐತಿಹಾಸಿಕ ಪರಂಪರೆ ಮತ್ತು ಆಧುನಿಕತೆಯ ಅಪರೂಪದ ಸಂಗಮಕ್ಕೆ ಹೆಸರುವಾಸಿ. ಈಗ ಈ ಸಾಂಸ್ಕೃತಿಕ ನಗರಿಯ ಕಿರೀಟ ಮತ್ತಷ್ಟು ಘನತೆಯಿಂದ ಕಂಗೊಳಿಸಲು ಸಜ್ಜಾಗಿದೆ. ಮೈಸೂರು...
news Desk

ಹಾಕಿ ದಿಗ್ಗಜ ಸೋಮಯ್ಯ ಮನೆಯಲ್ಲಿ ಕಳ್ಳತನ : ಮಾಸ್ಕೋ ಒಲಿಂಪಿಕ್ಸ್‌ ಗೋಲ್ಡ್‌ ಮೆಡಲ್‌ ಗಾಯಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಟೀಂ ಇಂಡಿಯಾ ಹಾಕಿ ತಂಡದ ಮಾಜಿ ನಾಯಕ, 980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ ಅವರ ಮನೆಗೆ ಖದೀಮರು ಕನ್ನ...
news Desk

ದೇವಾಲಯದಲ್ಲಿ ಅತ್ಯಾಚಾರ ಹೇಳಿಕೆ ಕಾಂಟ್ರವರ್ಸಿ: ನೇಹಾ ಬೋರಾ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೇವಾಲಯದಲ್ಲಿ ಅರ್ಚಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂದು ಕಾಂಟ್ರವರ್ಶಿಯಲ್‌ ಹೇಳಿಕೆ ನೀಡಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯೆ ನೇಹಾ ಬೋರಾ ವಿರುದ್ಧ ದೆಹಲಿಯಲ್ಲಿ ಪೊಲೀಸ್‌ ದೂರು...
news Desk

ದೆಹಲಿಯಲ್ಲಿ ಮಾಲೀನ್ಯ ಹೆಚ್ಚಳ : ಕಟ್ಟಡ ಕಾಮಗಾರಿಗೆ ನಿಷೇಧ, 50% ವರ್ಕ್‌ ಫ್ರಂ ಹೋಮ್‌ಗೆ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲೀನ್ಯ ಹೆಚ್ಚಾಗಿದ್ದು, ಗುರುಗ್ರಾಮ ಆಡಳಿತವು ಹೊಸ ನಿರ್ಬಂಧಗಳನ್ನು ಘೋಷಣೆ ಮಾಡಿದೆ. ನವೆಂಬರ್‌ 5 ರಿಂದ ನವೆಂಬರ್ 20 ರವರೆಗೆ ಜಿಲ್ಲೆಯಾದ್ಯಂತ ಧೂಳು ಉತ್ಪಾದಿಸುವ ಕಟ್ಟಡ ನಿರ್ಮಾಣ...
news Desk

ಕಬ್ಬು ಹೋರಾಟಗಾರರ ಪ್ರತಿಭಟನೆ ತೀವ್ರ : ಇಂದು ಸಿಎಂ ಜೊತೆ ಮಹತ್ವದ ಸಭೆ, ಬೆಲೆ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟು ಸಮಯವಾದರೂ ಸೂಕ್ತವಾದ ಪರಿಹಾರ ಸಿಕ್ಕಿಲ್ಲವೆಂದು ರೈತರ ತಾಳ್ಮೆಯ ಕಟ್ಟೆ ಒಡೆಯುತ್ತಿದೆ. ನಿನ್ನೆ ಬೆಳಗಾವಿ...