
ಮಡಿಕೇರಿಯ ಮರಗೋಡುವಿನಲ್ಲಿ ಹುಲಿ ದಾಳಿ: ಎರಡು ಕರುಗಳು ಬ*ಲಿ
ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನ ಹಲವೆಡೆ ನಿರಂತರವಾಗಿ ನಡೆಯುತ್ತಿದ್ದ ಹುಲಿ ಹಾವಳಿ ಇದೀಗ ಉತ್ತರ ಕೊಡಗಿಗೂ ವ್ಯಾಪಿಸಿದ್ದು, ಮಡಿಕೇರಿ ತಾಲೂಕಿನಲ್ಲಿ ಹಸುವಿನ ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ.
ಮರಗೋಡು ಗ್ರಾಮದ ಪರಿಚನ ಮನೋಜ್...

ನ್ಯೂಝಿಲೆಂಡ್ ಸರಣಿಯಲ್ಲಿ ದಾಖಲೆಗಳ ಸುರಿಮಳೆ: 28,000 ರನ್ ಮೈಲಿಗಲ್ಲಿನತ್ತ ವಿರಾಟ್ ದಾಪುಗಾಲು
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಕ್ರಿಕೆಟ್‌ನ ಆಧುನಿಕ ದಂತಕಥೆ ವಿರಾಟ್ ಕೊಹ್ಲಿ, ನವೆಂಬರ್ 4 ರಿಂದ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಐತಿಹಾಸಿಕ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಲು ಸಜ್ಜಾಗಿದ್ದಾರೆ. ವೆಸ್ಟ್...

ಹೊಸ ಅವತಾರದಲ್ಲಿ ಕಂಗನಾ ರನೌತ್: ತೆಲುಗಿನ ಕ್ರಿಯೇಟಿವ್ ಡೈರೆಕ್ಟರ್ ಜೊತೆ ಹಾರರ್ ಹಂಗಾಮ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆದ ‘ಹಾರರ್ ಕಾನ್ ಇಂಡಿಯಾ 2026’ರ ಹ್ಯಾಲೋವಿನ್ ಸಂಭ್ರಮದಲ್ಲಿ ಬಹುಭಾಷಾ ನಟ ಹಾಗೂ ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಹೊಸ...

ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾದ ‘ರಾಮಾಯಣ’: ಟ್ರೋಲ್‌ಗಳಿಗೆ ರಣ್‌ಬೀರ್ ದಿಟ್ಟ ತಿರುಗೇಟು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರೀ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ಅಂದರೆ ನಾಳೆ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿರುವ...
ನೀರಿನ ಟ್ಯಾಂಕ್‌ನಲ್ಲಿ ಮಂಗನ ಶವ ಪತ್ತೆ; 54 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಸ್ವಸ್ಥ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಗುವಾಹಟಿಯ ಪ್ರಸಿದ್ಧ ಅಸ್ಸಾಂ ಇಂಜಿನಿಯರಿಂಗ್ ಕಾಲೇಜಿನ (AEC) ಹಾಸ್ಟೆಲ್‌ನಲ್ಲಿ ಬೇಜವಾಬ್ದಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನ 7ನೇ ನಂಬರ್ ಹಾಸ್ಟೆಲ್‌ನ ಮೇಲ್ಛಾವಣಿಯ ನೀರಿನ ಟ್ಯಾಂಕ್‌ನಲ್ಲಿ ಮಂಗನ ಕೊಳೆತ ಶವ...
ದೀಪಾವಳಿ ಹಬ್ಬಕ್ಕೆ ಸಿನಿಪ್ರಿಯರಿಗೆ ವಿಜಯ್ ಸರ್ಕಾರದ ಗಿಫ್ಟ್: ತಮಿಳುನಾಡಿನಲ್ಲಿ ಮತ್ತೆ ಬೆಳಗಿನ 6 ಗಂಟೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಬಿಡುಗಡೆಗೆ ಸಜ್ಜಾಗಿರುವ ತಮಿಳು ಚಿತ್ರರಂಗಕ್ಕೆ ಮುಖ್ಯಮಂತ್ರಿ ಹಾಗೂ ನಟ ಸಿ. ಜೋಸೆಫ್ ವಿಜಯ್ ಸರ್ಕಾರ ಮಹತ್ವದ ಕೊಡುಗೆ ನೀಡಿದೆ.
ಚಿತ್ರರಂಗದ ಮನವಿಗೆ ಸ್ಪಂದಿಸಿರುವ ಸರ್ಕಾರ,...
ಮೈಸೂರು ಅರಮನೆಯನ್ನು ಸರ್ಕಾರ ಕಟ್ಟಿಸಿಲ್ಲ, ಅದು ಖಾಸಗಿ ಸ್ವತ್ತು : ಪ್ರಮೋದಾದೇವಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಅರಮನೆಯನ್ನು ಯಾವ ಸರ್ಕಾರವೂ ಕಟ್ಟಿಸಿಕೊಟ್ಟಿಲ್ಲ. ಇದು ನಮ್ಮ ಖಾಸಗಿ ಸ್ವತ್ತು. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸ ಮಾಡುತ್ತಿಲ್ಲ, ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
...
ವಿಚಿತ್ರ ಹೇರ್‌ಸ್ಟೈಲ್‌ಗೆ ಸಚಿವೆಯ ಕೆಂಗಣ್ಣು: ಶಾಲಾ ಮಕ್ಕಳ ತಲೆ ಬೋಳಿಸಲು ಸಲಹೆ
ಹೊಸದಿಗಂತ ವರದಿ ವಿರುಧುನಗರ:
ಚಿತ್ರ -ವಿಚಿತ್ರ ಕೇಶವಿನ್ಯಾಸ ಮಾಡಿಕೊಳ್ಳುವ ಶಾಲಾ ವಿದ್ಯಾರ್ಥಿಗಳ ತಲೆ ಬೋಳಿಸಿ ಎಂದು ತಮಿಳುನಾಡು ಸಚಿವೆ ಜಗದೀಶ್ವರಿ ಹೇಳಿದ್ದಾರೆ.
ವಿರುಧುನಗರ ಜಿಲ್ಲೆಯ ಕರಿಯಾಪಟ್ಟಿ ಬಳಿಯ ಆಯನ್ ರೆಡ್ಡಿಪಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಡಿ...
ಪಾಕಿಸ್ತಾನದ ಬಲೂಚ್‌ನ ರಾಜಕುಮಾರ್ & ಮೂವರು ಅಂಗರಕ್ಷರ ಕಿಡ್ನಾಪ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರಾಜಕುಮಾರ ಹಾಗೂ ಆತನ ಮೂವರು ಅಂಗರಕ್ಷಕರನ್ನು ಕಿಡ್ನಾಪ್ ಮಾಡಲಾಗಿದೆ.
ಹೌದು, ಕಲಾತ್‌ನ ಪ್ರಸ್ತುತ ಖಾನ್ ಸುಲೇಮಾನ್ ಖಾನ್ ದಾವೂದ್ ಪುತ್ರ ರಾಜಕುಮಾರ ಮುಹಮ್ಮದ್ ಖಾನ್ ಅಹ್ಮದ್‌ಜಾಯ್ ಹಾಗೂ...
ಆಪರೇಷನ್ ಸಿಂದೂರ ಬಳಿಕ ಮೊದಲ ಬಾರಿ: ಎಸ್‌ಸಿಒ ಸಭೆಗೆ ಪಾಕಿಸ್ತಾನಕ್ಕೆ ಆಹ್ವಾನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಪರೇಷನ್ ಸಿಂದೂರದ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ನಡೆಯಲಿರುವ ಎಸ್‌ಒಸಿ ಸಭೆಗೆ ಪಾಕಿಸ್ತಾನಕ್ಕೆ...







