news Desk

29 Articles written
spot_imgspot_img
H CINEMA

ಕನ್ನಡದಲ್ಲಿ ಮತ್ತೊಂದು ಪ್ರಾಮಿಸಿಂಗ್‌ ಸಿನಿಮಾ : ಟ್ರೇಲರ್‌ ಮೂಲಕ ಗಮನಸೆಳೆದ ʼಶಂಕರಾಭರಣʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ಕಥೆ ತೆರೆಯ ಮೇಲೆ ಬರೋದಕ್ಕೆ ತಯಾರಾಗಿದೆ. ನಟ ಶೈನ್‌ ಶೆಟ್ಟಿ ಅಭಿನಯದ ಶಂಕರಾಭರಣ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ. ರಂಗಸ್ಥಳ ಸ್ಟುಡಿಯೋಸ್‌ ಲಾಂಛನದಲ್ಲಿ...

ಕರೆಯದೇ ಇರುವ ಮದುವೆಗೆ ಹೇಗೆ ಹೋಗೋಕೆ ಸಾಧ್ಯ? ಅರ್ಜುನ್‌ ಸರ್ಜಾ ಮಗಳ ಮದುವೆ ಬಗ್ಗೆ ಮಾತನಾಡಿದ ಮೇಘನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಕ್ಷಿಣ ಭಾರತದ ಖ್ಯಾತ ನಟ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಕುಟುಂಬದ ಮದುವೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ನಟಿ ಮೇಘನಾ ರಾಜ್‌ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ...

ಜಿಮ್‌ಗೆ ಹೋಗುವ ಮುನ್ನ ಪೀನಟ್ ಬಟರ್ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಅಸಲಿ ಮಾಹಿತಿ

ಜಿಮ್‌ಗೆ ಹೋಗುವವರು ಅಥವಾ ಪ್ರತಿದಿನ ವ್ಯಾಯಾಮ ಮಾಡುವವರು ತಮ್ಮ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ವರ್ಕ್‌ಔಟ್‌ಗೆ ಮುಂಚೆ ಏನು ತಿನ್ನಬೇಕು ಎಂಬ ಗೊಂದಲ ಅನೇಕರಲ್ಲಿದೆ. ಈ ಪೈಕಿ ಪೀನಟ್ ಬಟರ್ ಅತ್ಯುತ್ತಮ...

Skin Care | ಚರ್ಮದ ಆರೋಗ್ಯ ಕಾಪಾಡಲು ರಾತ್ರಿ ವೇಳೆ ಈ ಬ್ಯೂಟಿ ರೂಲ್ಸ್ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಮದ ಆರೈಕೆಯ ಬಗ್ಗೆ ನೂರಾರು ಟ್ರೆಂಡ್‌ಗಳು ವೈರಲ್ ಆಗುತ್ತಿವೆ. ಅದರಲ್ಲಿಯೂ ರಾತ್ರಿಯ ವೇಳೆ ಮುಖವನ್ನು ಎರಡು ಬಾರಿ ಸ್ವಚ್ಛಗೊಳಿಸುವ ‘ಡಬಲ್ ಕ್ಲೆನ್ಸಿಂಗ್’...
H ARTICLE
news Desk

ಚಳಿಗಾಲದಲ್ಲಿ ಚಹಾ, ಕಾಫಿ ಬದಲು ಕುಡಿಯಿರಿ ಈ ಆರೋಗ್ಯಕರ ಕಷಾಯಗಳು, ವೈದ್ಯರ ಸಲಹೆ ಏನು?

ಇತ್ತೀಚಿನ ದಿನಗಳಲ್ಲಿ ಒತ್ತಡ ನಿವಾರಣೆಗೆ ಹಾಗು ಮನಸ್ಸನ್ನು ಉಲ್ಲಾಸಗೊಳಿಸಲು ಹಾಗೂ ದೇಹ ಬೆಚ್ಚಗಿಡಲು ಬಹುಪಾಲು ಜನ ಚಹಾ ಅಥವಾ ಕಾಫಿ ಮೊರೆಹೋಗುವುದು ಸಾಮಾನ್ಯ. ಚಹಾ ಹಾಗು ಕಾಫಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ...
news Desk

ಸುಳ್ಳಿನ ಕೋಟೆ ಉರುಳಿಸುವ ಸತ್ಯದ ಅಸ್ತ್ರ: ಸ್ಟಿಂಗ್ ಆಪರೇಷನ್ ಕೇವಲ ಸುದ್ದಿಯಲ್ಲ, ಸಮಾಜದ ಕನ್ನಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪತ್ರಿಕೋದ್ಯಮ ಹಾಗೂ ತನಿಖಾ ಲೋಕದಲ್ಲಿ ‘ಸ್ಟಿಂಗ್ ಆಪರೇಷನ್’ ಎನ್ನುವುದು ಅತ್ಯಂತ ರೋಚಕ ಹಾಗೂ ಶಕ್ತಿಶಾಲಿ ಅಸ್ತ್ರ. ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎನಿಸುವ ಜಗತ್ತಿನ ಹಿಂದೆ ನಡೆಯುವ ಕರಾಳ ಸತ್ಯಗಳನ್ನು, ಭ್ರಷ್ಟಾಚಾರವನ್ನು...
news Desk

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ, ಪಟಾಕಿ ಹೊಡೆಯುವ ಮುನ್ನ ಈ ಮುಂಜಾಗ್ರತಾ ಕ್ರಮಗಳನ್ನು...

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಬ್ಬದಲ್ಲಿ ಮನೆಯ ತುಂಬ ಹಣತೆ ಹಚ್ಚಿ, ಸಿಹಿ ಅಡುಗೆ ತಯಾರಿಸಿ, ಪೂಜೆ ಮಾಡುವುದರಲ್ಲಿ ಮನೆಮಂದಿಯೆಲ್ಲಾ ನಿರತರಾಗಿದ್ದರೆ ಪುಟಾಣಿ ಮಕ್ಕಳು ನಿಮ್ಮ...
news Desk

ಯುವ ಪಡೆಗೆ ಗಿಲ್‌ ಗೇಮ್‌ಪ್ಲ್ಯಾನ್: ಕಿವೀಸ್‌ ನೆಲದಲ್ಲಿ ಗೆಲುವಿನ ಕಿಡಿ ಹೊತ್ತಿಸಲು ಟೀಂ ಇಂಡಿಯಾ...

ಹೊಸದಿಗಂತ ಡಿಜಿಟಲ್‌ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧ ನವೆಂಬರ್ 4ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗಿದೆ. 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ತಂಡಕ್ಕೆ ಈ ಪ್ರವಾಸ ಮಹತ್ವದ ಅನುಭವ ನೀಡಲಿದೆ...
news Desk

ಪ್ರತಿಭಟನೆಗೆ ಕಾಲಮಿತಿ ಇರಲಿ: ಸಾರ್ವಜನಿಕ ಸ್ಥಳ ಯಾರ ಸ್ವತ್ತೂ ಅಲ್ಲ ಎಂದ ಸುಪ್ರೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿರುವ ಹಕ್ಕು. ಆದರೆ ಸಾರ್ವಜನಿಕ ಸ್ಥಳವನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಂಡು ಇತರರ ವ್ಯಾಪಾರ, ಉದ್ಯೋಗ ಮತ್ತು ಜೀವನೋಪಾಯಕ್ಕೆ ಅಡ್ಡಿಯಾಗಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ...
news Desk

ಪಂಚಕುಲ ಶಾಲೆಯಲ್ಲಿ ದಾಳಿ : ಬಾಲಕಿ ಆರೋಗ್ಯದಲ್ಲಿ ಸುಧಾರಣೆ, ನೋವಿನಲ್ಲೂ ನಗುತ್ತಿರುವ ಕಂದಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹರಿಯಾಣದ ಪಂಚಕುಲ ಸಂಸ್ಕೃತಿ ಮಾಡೆಲ್‌ ಶಾಲೆಯಲ್ಲಿ ಮೂರನೇ ತರಗತಿ ಬಾಲಕನಿಂದ ಹಲ್ಲೆಗೊಳಗಾಗಿದ್ದ ಪುಟ್ಟ ಕಂದಮ್ಮನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಮಗು ತನ್ನ ಗೊಂಬೆಯನ್ನು ಕೈಯಲ್ಲಿ ಹಿಡಿದುಕೊಂಡು ನಗುತ್ತಿರುವ ಫೋಟೊ ಸಾಮಾಜಿಕ...