ಇಂದಿನ ವಿದ್ಯಾರ್ಥಿಗಳಿಗೆ Artificial Intelligence ದೊಡ್ಡ ಸಹಾಯಕವಾಗಿದೆ. ಸರಿಯಾದ AI tools ಬಳಸಿದರೆ ಓದು ಸುಲಭವಾಗುತ್ತದೆ.
Best Free AI Tools
- ChatGPT (study help & writing)
- Grammarly (grammar correction)
- QuillBot (paraphrasing)
- Canva (presentation design)
- Google Gemini (research help)
ಹೇಗೆ ಸಹಾಯ ಮಾಡುತ್ತದೆ?
- Homework help
- Notes preparation
- Essay writing
- Project ideas
- Time saving
ಎಚ್ಚರಿಕೆ
AI tools ಅನ್ನು copy-paste ಮಾಡಲು ಬಳಸಬೇಡಿ. ಕಲಿಯಲು ಬಳಸಿ.
AI ವಿದ್ಯಾರ್ಥಿಗಳ future ಅನ್ನು ಬದಲಾಯಿಸುತ್ತಿದೆ.



