Author: responsedesipost@gmail.com

ಸಕಲೇಶಪುರ–ಸುಬ್ರಹ್ಮಣ್ಯ ಬಳಿಕ ಮಂಗಳೂರಿನತ್ತ ವಂದೇ ಭಾರತ್ ರೈಲು: ಮುಂದೇನು?

ಮಂಗಳೂರು: ಕರಾವಳಿ ಭಾಗದ ರೈಲು ಪ್ರಯಾಣಿಕರ ಕುತೂಹಲ ಹೆಚ್ಚಿಸಿರುವ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಇದೀಗ ಮತ್ತೊಂದು ಪ್ರಮುಖ ಹಂತ ತಲುಪಿದೆ. ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಕಳೆದ ಹಲವು...

ಸೆಪ್ಟೆಂಬರ್ 2026 ರಾಶಿಭವಿಷ್ಯ | ಬದುಕಿನಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ?

ಸೆಪ್ಟೆಂಬರ್ ಕೆಲವರಿಗೆ ಹೊಸ ಅವಕಾಶಗಳ ತಿಂಗಳು, ಕೆಲವರಿಗೆ ಹಳೆಯ ಗೊಂದಲಗಳಿಗೆ ಉತ್ತರ ಸಿಗುವ ಸಮಯ. ಕೆಲಸ, ಹಣ, ಸಂಬಂಧ, ಕುಟುಂಬ—ಜೀವನದ ಹಲವು ಕ್ಷೇತ್ರಗಳಲ್ಲಿ ಸಣ್ಣ ಬದಲಾವಣೆಗಳು ದೊಡ್ಡ ಪರಿಣಾಮ ತರಬಹುದು.ಈ ತಿಂಗಳು ನಿಮ್ಮ...

ಇದು ಬೆಂಗಳೂರು ಮಂಗಳೂರು ನಡುವೆ ಸಹ್ಯಾದ್ರಿಯ ಮಡಿಲಲ್ಲೊಂದು ಮರೆಯಲಾಗದ ರೈಲು ಪಯಣ!

ಬೆಂಗಳೂರಿನಿಂದ ರೈಲು ಹತ್ತಿದಾಗ ಗಮ್ಯಸ್ಥಾನ ಮಂಗಳೂರು. ಆದರೆ ಈ ಪ್ರಯಾಣದ ನಿಜವಾದ ಸೌಂದರ್ಯ ಮಂಗಳೂರಿನಲ್ಲಿ ರೈಲು ಇಳಿದ ಮೇಲೆ ಸಿಗುವುದಿಲ್ಲ. ರೈಲು ಕಿಟಕಿಯಾಚೆ ನಿಧಾನವಾಗಿ ಬದಲಾಗುವ ಕರ್ನಾಟಕದ ದೃಶ್ಯಗಳಲ್ಲೇ ಈ ಪಯಣದ ಅಸಲಿ...

ರಾಜ್ಯದಾದ್ಯಂತ ‘ಅನಲಾಗ್ ಪನೀರ್’ಗೆ ಒಂದು ವರ್ಷದ ನಿಷೇಧ: ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ

ಬೆಂಗಳೂರು: ಪನೀರ್ ಬಳಕೆದಾರರು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕೃತಕ ‘ಅನಲಾಗ್ ಪನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ...

ಮೈಸೂರು ದಸರಾ 2026: ಆಗಸ್ಟ್ 26ಕ್ಕೆ ಗಜಪಯಣ, ಭೀಮ ಈ ಬಾರಿ ಮೀಸಲು ಪಟ್ಟಿಗೆ?

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಮಹೋತ್ಸವಕ್ಕೆ ಸಿದ್ಧತೆಗಳು ಚುರುಕುಗೊಂಡಿದ್ದು, ದಸರಾ ಸಂಭ್ರಮದ ಪ್ರಮುಖ ಘಟ್ಟವಾದ ಗಜಪಯಣಕ್ಕೆ ಆಗಸ್ಟ್ 26ರಂದು ಚಾಲನೆ ದೊರೆಯಲಿದೆ. ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಗಜಪಯಣ ಆರಂಭವಾಗಲಿದ್ದು, ಇದರೊಂದಿಗೆ ಮೈಸೂರು...

ಯೆಮನ್, ಸೊಮಾಲಿಯಾ ಬಳಿ 2 ಹಡಗು ಅಪಹರಣ: 22 ಭಾರತೀಯ ನಾವಿಕರು ಸುರಕ್ಷಿತ?

ನವದೆಹಲಿ: ಯೆಮನ್ ಮತ್ತು ಸೊಮಾಲಿಯಾ ಕರಾವಳಿ ಪ್ರದೇಶದಲ್ಲಿ ಈ ವಾರ ಎರಡು ವಾಣಿಜ್ಯ ಹಡಗುಗಳನ್ನು ಸಶಸ್ತ್ರ ಕಡಲ್ಗಳ್ಳರು ಅಪಹರಿಸಿರುವ ಆತಂಕಕಾರಿ ಘಟನೆ ನಡೆದಿದೆ. ಎರಡೂ ಹಡಗುಗಳಲ್ಲಿ ಒಟ್ಟು 22 ಭಾರತೀಯ ನಾವಿಕರು ಇದ್ದು,...

ತೆರೆ ಮೇಲೆ ಉಳಿದ ನೆನಪು, ಹೃದಯದಲ್ಲಿ ಉಳಿದ ಪಾತ್ರಗಳು: ನಮ್ಮ ಸಾಹುಕಾರ್ ಜಾನಕಿ ಇನ್ನಿಲ್ಲ

ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಕಲಾವಿದೆ, ಹಲವು ತಲೆಮಾರುಗಳ ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮ ಅಭಿನಯದ ಮೂಲಕ ಅಚ್ಚಳಿಯದ ಗುರುತು ಮೂಡಿಸಿದ್ದ ಸಾಹುಕಾರ್ ಜಾನಕಿ ಇನ್ನಿಲ್ಲ. 94 ವರ್ಷಗಳ ಸಾರ್ಥಕ ಬದುಕಿನ ಬಳಿಕ...

ಪಾಲಕ್ಕಾಡ್‌ಗೆ ಗುಡ್‌ಬೈ, ಮೈಸೂರು ವಿಭಾಗಕ್ಕೆ ಮಂಗಳೂರು: ರೈಲ್ವೆ ಮಂಡಳಿಯಿಂದ ಮಹತ್ವದ ಆದೇಶ

ಮಂಗಳೂರು: ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಪ್ರಮುಖ ಬೇಡಿಕೆಗೆ ಇದೀಗ ಮಹತ್ವದ ಸ್ಪಂದನೆ ದೊರೆತಿದೆ. ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ, ನೈರುತ್ಯ...

2026ರಲ್ಲಿ ಮತ್ತೆ ಬರುತ್ತಾ ರಸ್ತೆಗಳ ರಾಜ Hindustan Ambassador?

ನವದೆಹಲಿ: ಒಂದು ಕಾಲದಲ್ಲಿ ಭಾರತದ ರಸ್ತೆಗಳಲ್ಲಿ ರಾಜನಂತೆ ಓಡಾಡುತ್ತಿದ್ದ Hindustan Ambassador ಮತ್ತೆ ಬರುತ್ತಿದೆ ಎಂಬ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ‘2026 Hindustan Ambassador’ ಎಂಬ ಹೆಸರಿನಲ್ಲಿ ಹೊಸ...

ರಸ್ತೆ ಮುಗಿದರೂ ಡೆಲಿವರಿ ನಿಲ್ಲಲ್ಲ: ಕೇರಳದಲ್ಲಿ ದೋಣಿಯಲ್ಲೇ ಮನೆ ಬಾಗಿಲಿಗೆ ‘ವಳ್ಳಂ ಎಕ್ಸ್‌ಪ್ರೆಸ್’ ಸೇವೆ!

ಕೊಚ್ಚಿ: ರಸ್ತೆ ಸಂಪರ್ಕ ಕಡಿಮೆ ಇರುವ ಕೇರಳದ ಜಲಪ್ರದೇಶಗಳಲ್ಲಿ ಇನ್ನು ಮುಂದೆ ಪಾರ್ಸೆಲ್‌ಗಾಗಿ ದೂರದ ಕೊರಿಯರ್ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ. DTDC ಹೊಸದಾಗಿ ಆರಂಭಿಸಿರುವ ‘ವಳ್ಳಂ ಎಕ್ಸ್‌ಪ್ರೆಸ್’ ಸೇವೆ ದೋಣಿಯ ಮೂಲಕವೇ ಗ್ರಾಹಕರ ಮನೆ...

ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪನೆಗೆ ಹೊಸ ಭರವಸೆ: ಪೆರಿಯದ 200 ಎಕರೆ ಭೂಮಿ ಸೂಕ್ತವೆಂದು ಜಿಲ್ಲಾಧಿಕಾರಿ ವರದಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬಹುನಿರೀಕ್ಷಿತ ಏಮ್ಸ್ (AIIMS) ಸ್ಥಾಪನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಜಿಲ್ಲೆಯ ಪೆರಿಯದಲ್ಲಿರುವ ಕೇರಳ ಪ್ಲಾಂಟೇಷನ್ ಕಾರ್ಪೊರೇಷನ್ (PKC) ಅಧೀನದ ಭೂಮಿಯು ಏಮ್ಸ್ ಸ್ಥಾಪನೆಗೆ ಅತ್ಯಂತ ಸೂಕ್ತವಾಗಿದೆ ಎಂದು...

ಚಿನ್ನದ ಅಂಬಾರಿ ಹೊತ್ತ 60 ವರ್ಷದ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ: ಸಚಿವ ಈಶ್ವರ್ ಖಂಡ್ರೆ ಮನವಿ

ಮೈಸೂರು: ಮೈಸೂರು ದಸರಾದಲ್ಲಿ ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ನಾಡಿನ ಗಮನ ಸೆಳೆದಿರುವ ಕ್ಯಾಪ್ಟನ್ ಅಭಿಮನ್ಯು ಆನೆಗೆ ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ಗೌರವಯುತವಾಗಿ...

Recent articles

spot_img