TOP 5

ಕೊಡಗಿನಲ್ಲಿ 45% ಮಳೆ ಕೊರತೆ: 17,500 ಹೆಕ್ಟೇರ್ ಗುರಿ ಇದ್ದರೂ ಬಿತ್ತನೆ ಆಗಿದ್ದು ಬರೀ 302 ಹೆಕ್ಟೇರ್‌

ಮಡಿಕೇರಿ: ರಾಜ್ಯದ ಅತಿ ಹೆಚ್ಚು ಮಳೆಯಾಗುವ ಜಿಲ್ಲೆಗಳ ಪೈಕಿ ಒಂದಾಗಿರುವ ಕೊಡಗಿನಲ್ಲಿ ಈ ಬಾರಿ ಮುಂಗಾರು ತೀವ್ರ ನಿರಾಸೆ ಮೂಡಿಸಿದೆ. ಜಿಲ್ಲೆಯಲ್ಲಿ ಶೇ.45ರಷ್ಟು ಮಳೆ ಕೊರತೆ ದಾಖಲಾಗಿರುವ ಪರಿಣಾಮ ಮಳೆಯನ್ನೇ ನಂಬಿಕೊಂಡಿರುವ ಭತ್ತದ ಕೃಷಿ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಸಾಮಾನ್ಯವಾಗಿ...

ಒಂದು ದಿನಕ್ಕೆ 130 ಕೋಟಿ ಪ್ಲಾಸ್ಟಿಕ್ ಬಾಟಲಿಗಳು… ಇನ್ನೆಷ್ಟು ದಿನ ತಾಳುತ್ತದೆ ಭೂಮಿ ಈ ಭಾರ?

ದೇಸಿ ನ್ಯೂಸ್ ಡೆಸ್ಕ್: ಬೆಳಿಗ್ಗೆ ಮನೆಯಿಂದ ಹೊರಡುವಾಗ ಒಂದು ಪ್ಲಾಸ್ಟಿಕ್ ನೀರಿನ ಬಾಟಲಿ ಖರೀದಿಸುತ್ತೇವೆ. ಕಚೇರಿಯಲ್ಲಿ ಮತ್ತೊಂದು, ಪ್ರಯಾಣದ ವೇಳೆ ಇನ್ನೊಂದು, ಜಿಮ್‌ಗೆ ಹೋದರೆ...

ಭಾಗ 2 | ಖಾಲಿಯಾಗುತ್ತಿದೆ ಭೂಗರ್ಭ ಜಲ, ಭಾರತದ ನೀರಿನ ಬಿಕ್ಕಟ್ಟಿಗೆ ಇದೇ ಅತಿದೊಡ್ಡ ಕಾರಣ?

ನವದೆಹಲಿ: ನೀರಿನ ಬಿಕ್ಕಟ್ಟಿನ ಬಗ್ಗೆ ಮಾತನಾಡುವಾಗ ನಮ್ಮ ಗಮನ ಸಾಮಾನ್ಯವಾಗಿ ನದಿಗಳು, ಅಣೆಕಟ್ಟುಗಳು ಅಥವಾ ಮಳೆಯ ಕೊರತೆಯ ಕಡೆಗೆ ಹೋಗುತ್ತದೆ. ಆದರೆ ಈ ಎಲ್ಲಕ್ಕಿಂತಲೂ...

ಭಾಗ-1 | ಇನ್ನೆರಡೇ ದಶಕಗಳಲ್ಲಿ ಭಾರತ ವಾಸಿಗಳಿಗೆ ಇಕ್ಕಟ್ಟು ಸೃಷ್ಟಿಸಲಿದೆಯಾ ನೀರಿನ ಬಿಕ್ಕಟ್ಟು?

ನವದೆಹಲಿ: ಭಾರತದಲ್ಲಿ ನೀರಿನ ಕೊರತೆ ಎಂಬುದು ಇನ್ನು ಭವಿಷ್ಯದ ಸಮಸ್ಯೆಯಲ್ಲ. ಅದು ಈಗಾಗಲೇ ದೇಶದ ಅನೇಕ ಭಾಗಗಳಲ್ಲಿ ಗೋಚರಿಸುತ್ತಿರುವ ವಾಸ್ತವ. ಬೇಸಿಗೆ ಆರಂಭವಾದಾಗಲೇ ಅನೇಕ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಾಯಿಯ ಸ್ಮರಣಾರ್ಥ 60 ಗಿಡಗಳ ನೆಡುವ ಮೂಲಕ ಜನ್ಮದಿನ ಆಚರಣೆ; ಪರಿಸರ ಸಂರಕ್ಷಣೆಗೆ ದಿನೇಶ್ ಹೊಳ್ಳ ಮಾದರಿ ಜನ್ಮದಿನವನ್ನು ಕೇಕ್ ಕತ್ತರಿಸಿ, ಅದ್ದೂರಿ...
spot_img

ಸಾರಿಗೆ ನೌಕರರ ಮುಷ್ಕರಕ್ಕೆ ಕೆಎಸ್‌ಆರ್‌ಟಿಸಿ ಕಠಿಣ ಎಚ್ಚರಿಕೆ: ‘ನೋ ವರ್ಕ್, ನೋ ಪೇ’ ಜಾರಿ ಸಾಧ್ಯತೆ?

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಂದು ಮುಷ್ಕರಕ್ಕೆ ಸಜ್ಜಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಕಠಿಣ ಎಚ್ಚರಿಕೆ ನೀಡಿದೆ. ಮುಷ್ಕರದಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸದ ನೌಕರರ...

ಮಂಗಳೂರಿನಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಶಿಪ್: ತಣ್ಣೀರುಬಾವಿ ಬೀಚ್‌ನಲ್ಲಿ ಮೇ 29ರಿಂದ ಸ್ಪರ್ಧೆ

ಮಂಗಳೂರು: ಮಂಗಳೂರಿನ ತಣ್ಣೀರುಬಾವಿಯ ಬ್ಲೂ ಬೇ ಇಕೋ ಬೀಚ್‌ನಲ್ಲಿ ಇದೇ ಮೇ 29ರಿಂದ 31ರವರೆಗೆ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಶಿಪ್ ಆಯೋಜಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದ್ದಾರೆ. ನಗರದಲ್ಲಿ...

ಉತ್ತರಾಖಂಡದ ಕಾಳಿಂಗ ಸರ್ಪದ ಬದುಕು ಜಾಗತಿಕ ವೇದಿಕೆಗೆ: ಜರ್ಮನಿಯ ಪ್ರತಿಷ್ಠಿತ ಚಲನಚಿತ್ರೋತ್ಸವಕ್ಕೆ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡದ ಅಪರೂಪದ ಕಾಳಿಂಗ ಸರ್ಪದ ಜೀವನಚಕ್ರ ಮತ್ತು ಅರಣ್ಯ ಪರಿಸರವನ್ನು ಆಧರಿಸಿದ ಭಾರತೀಯ ವನ್ಯಜೀವಿ ಸಾಕ್ಷ್ಯಚಿತ್ರವೊಂದು ಜರ್ಮನಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಗ್ರೀನ್ ಸ್ಕ್ರೀನ್’ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದು, ಭಾರತೀಯ ವನ್ಯಜೀವಿ...

ಭಾರತ-ಪಾಕಿಸ್ತಾನ ಮಾತುಕತೆ: ಆರ್‌ಎಸ್‌ಎಸ್ ನಾಯಕ ಹೇಳಿಕೆಗೆ ಮೆಹಬೂಬಾ ಮುಫ್ತಿ ಸ್ವಾಗತ

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಾಗೂ ಕಾಶ್ಮೀರ ಸಮಸ್ಯೆ ಪರಿಷ್ಕಾರಕ್ಕೆ ಮಾತುಕತೆಯೇ ಪ್ರಮುಖ ಮಾರ್ಗ ಎಂಬ ಚರ್ಚೆ ಮತ್ತೆ ರಾಷ್ಟ್ರೀಯ ರಾಜಕೀಯದಲ್ಲಿ ಗಮನ ಸೆಳೆಯುತ್ತಿದೆ. ಆರ್‌ಎಸ್‌ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ...

ಸೊಳ್ಳೆ ಮುಕ್ತ ಐಸ್ಲ್ಯಾಂಡ್‌ನಲ್ಲೂ ಮೊದಲ ಬಾರಿ ಸೊಳ್ಳೆ ಪತ್ತೆ: ಆಕ್ರ್ಟಿಕ್ ಪರಿಸರ ಬದಲಾವಣೆಗೆ ಹೊಸ ಎಚ್ಚರಿಕೆ

ರೇಕ್‌ಜಾವಿಕ್: ವಿಶ್ವದ ಅನೇಕ ರಾಷ್ಟ್ರಗಳು ಸೊಳ್ಳೆ ಹಾವಳಿ ಮತ್ತು ಅದರ ಮೂಲಕ ಹರಡುವ ರೋಗಗಳ ವಿರುದ್ಧ ಹೋರಾಡುತ್ತಿರುವಾಗ, ಉತ್ತರ ಅಟ್ಲಾಂಟಿಕ್ ಸಮುದ್ರ ಮಧ್ಯದಲ್ಲಿರುವ ಐಸ್ಲ್ಯಾಂಡ್ ಹಲವು ವರ್ಷಗಳಿಂದ ಒಂದು ವಿಶಿಷ್ಟ ಗುರುತನ್ನು ಹೊಂದಿತ್ತು. ಜಗತ್ತಿನ...

ಕೇರಳದಲ್ಲಿ ಮಳೆ ಅಬ್ಬರಕ್ಕೆ ಮುನ್ನೆಚ್ಚರಿಕೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ತಿರುವನಂತಪುರಂ: ಕೇರಳದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಿಗೆ ಕೇಂದ್ರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮೇ 16ರಿಂದ 18ರವರೆಗೆ ಭಾರೀ ಮಳೆ, ಗುಡುಗು-ಮಿಂಚು ಮತ್ತು...
spot_img