TOP 5

ಕೊಡಗಿನಲ್ಲಿ 45% ಮಳೆ ಕೊರತೆ: 17,500 ಹೆಕ್ಟೇರ್ ಗುರಿ ಇದ್ದರೂ ಬಿತ್ತನೆ ಆಗಿದ್ದು ಬರೀ 302 ಹೆಕ್ಟೇರ್‌

ಮಡಿಕೇರಿ: ರಾಜ್ಯದ ಅತಿ ಹೆಚ್ಚು ಮಳೆಯಾಗುವ ಜಿಲ್ಲೆಗಳ ಪೈಕಿ ಒಂದಾಗಿರುವ ಕೊಡಗಿನಲ್ಲಿ ಈ ಬಾರಿ ಮುಂಗಾರು ತೀವ್ರ ನಿರಾಸೆ ಮೂಡಿಸಿದೆ. ಜಿಲ್ಲೆಯಲ್ಲಿ ಶೇ.45ರಷ್ಟು ಮಳೆ ಕೊರತೆ ದಾಖಲಾಗಿರುವ ಪರಿಣಾಮ ಮಳೆಯನ್ನೇ ನಂಬಿಕೊಂಡಿರುವ ಭತ್ತದ ಕೃಷಿ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಸಾಮಾನ್ಯವಾಗಿ...

ಒಂದು ದಿನಕ್ಕೆ 130 ಕೋಟಿ ಪ್ಲಾಸ್ಟಿಕ್ ಬಾಟಲಿಗಳು… ಇನ್ನೆಷ್ಟು ದಿನ ತಾಳುತ್ತದೆ ಭೂಮಿ ಈ ಭಾರ?

ದೇಸಿ ನ್ಯೂಸ್ ಡೆಸ್ಕ್: ಬೆಳಿಗ್ಗೆ ಮನೆಯಿಂದ ಹೊರಡುವಾಗ ಒಂದು ಪ್ಲಾಸ್ಟಿಕ್ ನೀರಿನ ಬಾಟಲಿ ಖರೀದಿಸುತ್ತೇವೆ. ಕಚೇರಿಯಲ್ಲಿ ಮತ್ತೊಂದು, ಪ್ರಯಾಣದ ವೇಳೆ ಇನ್ನೊಂದು, ಜಿಮ್‌ಗೆ ಹೋದರೆ...

ಭಾಗ 2 | ಖಾಲಿಯಾಗುತ್ತಿದೆ ಭೂಗರ್ಭ ಜಲ, ಭಾರತದ ನೀರಿನ ಬಿಕ್ಕಟ್ಟಿಗೆ ಇದೇ ಅತಿದೊಡ್ಡ ಕಾರಣ?

ನವದೆಹಲಿ: ನೀರಿನ ಬಿಕ್ಕಟ್ಟಿನ ಬಗ್ಗೆ ಮಾತನಾಡುವಾಗ ನಮ್ಮ ಗಮನ ಸಾಮಾನ್ಯವಾಗಿ ನದಿಗಳು, ಅಣೆಕಟ್ಟುಗಳು ಅಥವಾ ಮಳೆಯ ಕೊರತೆಯ ಕಡೆಗೆ ಹೋಗುತ್ತದೆ. ಆದರೆ ಈ ಎಲ್ಲಕ್ಕಿಂತಲೂ...

ಭಾಗ-1 | ಇನ್ನೆರಡೇ ದಶಕಗಳಲ್ಲಿ ಭಾರತ ವಾಸಿಗಳಿಗೆ ಇಕ್ಕಟ್ಟು ಸೃಷ್ಟಿಸಲಿದೆಯಾ ನೀರಿನ ಬಿಕ್ಕಟ್ಟು?

ನವದೆಹಲಿ: ಭಾರತದಲ್ಲಿ ನೀರಿನ ಕೊರತೆ ಎಂಬುದು ಇನ್ನು ಭವಿಷ್ಯದ ಸಮಸ್ಯೆಯಲ್ಲ. ಅದು ಈಗಾಗಲೇ ದೇಶದ ಅನೇಕ ಭಾಗಗಳಲ್ಲಿ ಗೋಚರಿಸುತ್ತಿರುವ ವಾಸ್ತವ. ಬೇಸಿಗೆ ಆರಂಭವಾದಾಗಲೇ ಅನೇಕ...

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಾಯಿಯ ಸ್ಮರಣಾರ್ಥ 60 ಗಿಡಗಳ ನೆಡುವ ಮೂಲಕ ಜನ್ಮದಿನ ಆಚರಣೆ; ಪರಿಸರ ಸಂರಕ್ಷಣೆಗೆ ದಿನೇಶ್ ಹೊಳ್ಳ ಮಾದರಿ ಜನ್ಮದಿನವನ್ನು ಕೇಕ್ ಕತ್ತರಿಸಿ, ಅದ್ದೂರಿ...
spot_img

ಜಗತ್ತಿನಲ್ಲಿ ದಾಖಲೆ ಮಟ್ಟಕ್ಕೆ ಏರಿದ ಕಾಡ್ಗಿಚ್ಚು: ಅತೀ ತೀವ್ರ ಬಿಸಿಗಾಳಿ ಎಚ್ಚರಿಕೆ ನಡುವೆ ಹೆಚ್ಚಿದ ಆತಂಕ

ಜಗತ್ತಿನ ಹಲವು ಭಾಗಗಳಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ತೀವ್ರ ಬಿಸಿಗಾಳಿ ಪರಿಸ್ಥಿತಿ ಎದುರಾಗುವ ಸಾಧ್ಯತೆ ಬಗ್ಗೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ, ಕೆನಡಾ, ಯುರೋಪ್, ಆಸ್ಟ್ರೇಲಿಯಾ...

ಅಮೆರಿಕ-ರಷ್ಯಾ ಅಣು ಒಪ್ಪಂದ ಅಂತ್ಯದ ನಡುವೆ ರಷ್ಯಾದ ಸೂಪರ್ ಕ್ಷಿಪಣಿ ಪರೀಕ್ಷೆ: ಜಾಗತಿಕ ಪೈಪೋಟಿಗೆ ಮತ್ತೆ ಚಾಲನೆ?

ಮಾಸ್ಕೋ: ಅಮೆರಿಕ ಮತ್ತು ರಷ್ಯಾ ನಡುವಿನ ಪ್ರಮುಖ ಅಣು ಶಸ್ತ್ರ ನಿಯಂತ್ರಣ ಒಪ್ಪಂದದ ಅವಧಿ ಅಂತ್ಯದ ಹಂತ ತಲುಪುತ್ತಿರುವ ಸಂದರ್ಭದಲ್ಲೇ ರಷ್ಯಾ ತನ್ನ ಅತ್ಯಾಧುನಿಕ ಅಂತರಖಂಡೀಯ ಅಣು ಕ್ಷಿಪಣಿ ಪರೀಕ್ಷೆ ನಡೆಸಿರುವುದು ಜಾಗತಿಕ...

ಕೇರಳದಲ್ಲಿ ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಬೆಲೆ ಇಳಿಕೆ: ಮಾರಾಟ ಮಳಿಗೆಗಳಿಗೆ ಪರಿಷ್ಕೃತ ದರಗಳ ಪಟ್ಟಿ ರವಾನೆ

ಕೇರಳದಲ್ಲಿ ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಓಲ್ಡ್ ಮಾಂಕ್, ಆಫೀಸರ್ಸ್ ಚಾಯ್ಸ್ ಹಾಗೂ ಲೆ ಮೌಂಟ್ ರಮ್ ಸೇರಿದಂತೆ ಕೆಲವು ಪ್ರಮುಖ ಬ್ರ್ಯಾಂಡ್‌ಗಳ ದರ ಕಡಿತಗೊಂಡಿದೆ. ಮಾಹಿತಿಯ ಪ್ರಕಾರ, ವಿವಿಧ ಬ್ರ್ಯಾಂಡ್‌ಗಳ...

NEET-UG ಪರೀಕ್ಷೆ ವಿವಾದ ತೀವ್ರ: ದೇಶಾದ್ಯಂತ ಪ್ರತಿಭಟನೆ, ಪೇಪರ್ ಲೀಕ್ ಆರೋಪಕ್ಕೆ CBI ತನಿಖೆ ಒತ್ತಾಯ

ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET-UG ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ. ಪರೀಕ್ಷೆಯಲ್ಲಿ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ...

ಕ್ರೂಸ್ ಹಡಗಿನಲ್ಲಿ ಹ್ಯಾಂಟಾವೈರಸ್ ಆತಂಕ: ಹಲವು ದೇಶಗಳ ಪ್ರಯಾಣಿಕರಲ್ಲಿ ಸೋಂಕು ದೃಢ

ದಕ್ಷಿಣ ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸಿದ್ದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಹ್ಯಾಂಟಾವೈರಸ್ ಸೋಂಕು ಇದೀಗ ಜಾಗತಿಕ ಆರೋಗ್ಯ ವಲಯದ ಆತಂಕಕ್ಕೆ ಕಾರಣವಾಗಿದೆ. ವಿವಿಧ ದೇಶಗಳ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿದ್ದು, ಹಲವು ರಾಷ್ಟ್ರಗಳು...

ಕೈಲಾಸ ಮಾನಸ ಸರೋವರ ಯಾತ್ರೆ ಕುರಿತು ನೇಪಾಳ ಆಕ್ಷೇಪ: ಲಿಪುಲೇಖ್ ಮಾರ್ಗ ಮತ್ತೆ ವಿವಾದದ ಕೇಂದ್ರ

ಕೈಲಾಸ ಮಾನಸ ಸರೋವರ ಯಾತ್ರೆಗೆ ಬಳಸಲಾಗುತ್ತಿರುವ ಲಿಪುಲೇಖ್ ಮಾರ್ಗದ ವಿಚಾರವಾಗಿ ನೇಪಾಳ ಭಾರತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತ-ನೇಪಾಳ ಗಡಿ ವಿವಾದ ಮತ್ತೆ ಚರ್ಚೆಗೆ ಬಂದಿದೆ. ವರದಿಗಳ ಪ್ರಕಾರ, ಉತ್ತರಾಖಂಡದ ಲಿಪುಲೇಖ್ ಪಾಸ್ ಮೂಲಕ ಭಾರತ...
spot_img